ಕಿಣ್ಣಿಸುಲ್ತಾನದಲ್ಲಿ ಸಂವಿಧಾನ ಸಮರ್ಪಣ ದಿನ

ಕಿಣ್ಣಿಸುಲ್ತಾನದಲ್ಲಿ ಸಂವಿಧಾನ  ಸಮರ್ಪಣ ದಿನ

ಕಿಣ್ಣಿಸುಲ್ತಾನದಲ್ಲಿ ಸಂವಿಧಾನ ಸಮರ್ಪಣ ದಿನ

ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಅರಿವು ಶಿಕ್ಷಣ ಕೇಂದ್ರದಲ್ಲಿ 76ನೇ ಸಂವಿಧಾನ ಸಮರ್ಪಣ ದಿನ ಅದ್ದೂರಿಯಾಗಿಆಚರಿಸಲಾಯಿತು.ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮತ್ತು ಸಂವಿಧಾನ ಪುಸ್ತಕಕ್ಕೆ ಪುಷ್ಪ ನಮನ ಮಾಡಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಭೀಮಸೇನೆ ಜಿಲ್ಲಾ ಅಧ್ಯಕ್ಷರಾದ ಸಂಜು ಕುಮಾರ್ ಬೋಸಲೆ ಆಳಂದ್ ತಾಲೂಕಿನ ಅಧ್ಯಕ್ಷರಾದ ನಾಗರಾಜ್ ದಲಿತ ಮುಖಂಡರಾದ ಮಹಾದೇವ ಕಾಂಬಳೆ ಡಾ.ಬಾಬುರಾವ್ ಶೃಂಗೇರಿ ಸಂವಿಧಾನ ಸಮರ್ಪಣೆ ದಿನದಂದು ಮಕ್ಕಳಿಗೆ ಪೆನ್ನು ಮತ್ತು ನೋಟ್ ಬುಕ್ ನೀಡಲಾಯಿತು ಮಾಹಾದೇವ ತಂದೆ ವಿಶ್ವನಾಥ್ ಹಿರಿನಾಯಕ್ ಅರಿವು ಶಿಕ್ಷಣ ಕೇಂದ್ರದ ಶಿಕ್ಷಕಿ ಪಂಚಶೀಲ ಸಂಸ್ಥಾಪಕರಾದ ಮಲ್ಲಿಕಾರ್ಜುನ ಶೃಂಗೇರಿ ವಿಕಾಸ್ ಚಿಂಚೋಳಿ ದೇವರಾಜ್ ಕಡಗನ ಕೈಲಾಸ್ ಆಶಾ ನಿಶಾ.ವಿ ನಿತ ಅರಿವು ಶಿಕ್ಷಣ ಕೇಂದ್ರದ ಮುದ್ದು ಮಕ್ಕಳು ಹಾಡು ಮತ್ತು ಭಾಷಣ ನೃತ್ಯದ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ ಡಾ .ಅವಿನಾಶ S ದೇವನೂರ