ಗುಲಬರ್ಗಾ ಡ್ಯಾನ್ಸ್ ಸಂಘ ಹಾಗೂ ಧ್ವಂಸ ಚಲನಚಿತ್ರ ಅರ್ಪಿಸುವ , ಜಾನಪದ ನೃತ್ಯ ಸಂಭ್ರಮ

ಗುಲಬರ್ಗಾ ಡ್ಯಾನ್ಸ್ ಸಂಘ ಹಾಗೂ ಧ್ವಂಸ ಚಲನಚಿತ್ರ ಅರ್ಪಿಸುವ , ಜಾನಪದ ನೃತ್ಯ ಸಂಭ್ರಮ
ಕಲಬುರಗಿ: ನಗರದ ಎಸ್‌ಎಂ ಪಂಡಿತ ರಂಗಮಂದಿರದಲ್ಲಿ ಗುಲಬರ್ಗಾ ಡ್ಯಾನ್ಸ್ ಸಂಘ ಹಾಗೂ ಧ್ವಂಸ ಚಲನಚಿತ್ರ ಅರ್ಪಿಸುವ ದಸರಾ ಹಬ್ಬದ ಪ್ರಯುಕ್ತ ಜಾನಪದ ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಡಾ. ಸುರೇಶ ಎಲ್. ಶರ್ಮಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ.ಮ.ನಿ.ಪ್ರ.ಸ್ವ. ಗುರುನಾಥ ಮಹಾಸ್ವಾಮಿಗಳು, ವೇ. ಮೂ. ಮಹೇಶ್ವರ ಶಾಸ್ತ್ರಿಗಳು, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಹಣಮಂತ ಯಳಸಂಗಿ, ವಿಜಯಕುಮಾರ ಕಟ್ಟಿಮನಿ, ರವಿಚಂದ್ರ ಗುತ್ತೇದಾರ, ಸಚಿನ ಪರಹತಾಬಾದ, ಸಂಘದ ಅಧ್ಯಕ್ಷ ಅಕ್ಷಯ(ಯಂಕಪ್ಪ), ಜ್ಯೋತಿ ಅಕ್ಷಯ, ಧ್ವಂಸ ಚಿತ್ರದ ನಿರ್ಮಾಪಕ ಅಂಬರೀಶ ಪಾಟೀಲ, ನಟ ಕಾಳು ಕೃಷ್ಣ, , ನಿಜಲಿಂಗಪ್ಪ ಕೋರಳ್ಳಿ, ಅನೀಲ ನಂದೂರ, ಪ್ರಿಯಾ ವಿಶಾಲ ಗದ್ದಾಳೆ, ಸಂಗೀತಾ ಮಂಜುನಾಥ ಪಡಶೆಟ್ಟಿ, ಅಶ್ವಿನಿ ಚವ್ಹಾಣ, ಸಂತೋಷ ಹಾವನೂರ ಸೇರಿದಂತೆ ಮಹಾಕಾಯೇಶ್ವರ ಟಿಮ್ ಜಿಆರ್ ನಗರ, ಸೂರಜ್ ಲೋನರ್ ಕ್ರೆಜಿ ಹಾಟ್ ತಂಡ, ನಿವ್ ಗಿಲಿಂಸ್ ಸಾಗರ ತಂಡ, ಎಜೆ ಅರವಿಂದ ತಂಡ, ತ್ರೀಶಾ ಕಲಾವಿದರ ತಂಡದವರು ಇದ್ದರು.