ರೋಯಲ್ ಎನ್ಪೀಲ್ಡ್ ಬೈಕ್ ಶೋರೋ ಉದ್ಘಾಟನೆ

ರೋಯಲ್ ಎನ್ಪೀಲ್ಡ್ ಬೈಕ್ ಶೋರೋ ಉದ್ಘಾಟನೆ

ರೋಯಲ್ ಎನ್ಪೀಲ್ಡ್ ಬೈಕ್ ಶೋರೋ ಉದ್ಘಾಟನೆ

ಕಲಬುರಗಿ ನಗರದ ಹೋಸ ಜೇವರ್ಗಿ ರಸ್ತೆಯ ಸನ್ ಇಂಟರ್ನ್ಯಾಷನಲ್ ಬಳಿ ನೂತನವಾಗಿ ಸ್ಥಾಪಿಸಲಾದ ರೋಯಲ್ ಎನ್ಪೀಲ್ಡ್ ಬೈಕ್ ಶೋರೋ ಉದ್ಘಾಟನೆ ಸಮಾರಂಭವು ಅದ್ದೂರಿಯಾಗಿ ಜರುಗಿತು. ಸಮಾರಂಭದಲ್ಲಿ ಭಾಗವಹಿಸಿದ್ದ ರೋಯಲ್ ಎನ್ಪೀಲ್ಡ್ ಶೋರೂಮ್ ವ್ಯವಸ್ಥಾಪಕರು ಹಾಗೂ ಮಾಲಿಕರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಶೋರೂಮ್ ಮಾಲಿಕರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು

.