ಬೀಳವಾರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಟನೆ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ

ಬೀಳವಾರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಟನೆ ವತಿಯಿಂದ  ಸಾಮಾಜಿಕ ಅರಣ್ಯೀಕರಣ  ಕಾರ್ಯಕ್ರಮ

ಬೀಳವಾರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಟನೆ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ

 ಯಡ್ರಾಮಿ ಸುದ್ದಿ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಟನಾ ವತಿಯಿಂದ ಸಾಮಾಜಿಕ ಅರಣ್ಯೀಕರಣ ಜನಜಾಗೃತಿ ಕಾರ್ಯಕ್ರಮ ಬಿಳವಾರ ಗ್ರಾಮದ ಶ್ರೀ ಗುರು ಅಯ್ಯಣ್ಣ ಮುತ್ಯ ದೇವಸ್ಥಾನದ ಹತ್ತಿರ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಟನೆಯ ಯೋಜನಾ ಅಧಿಕಾರಿಗಳಾದ ದಿನೇಶ್ ಸರ್ ಹಾಗೂ ಗ್ರಾಮಸ್ಥರಾದ ಅಯ್ಯಣ್ಣ ಗೌಡ ಕೊಡಮನಹಳ್ಳಿ ಮತ್ತು ಮಲ್ಲಣ್ಣ ಗೌಡ ಕೊಡಮನಹಳ್ಳಿ ಹಾಗೂ ಕೃಷಿ ಮೇಲ್ವಿಚಾರಕರಾದ ರಾಜವಲಿ ಹಾಗೂ ರಾಜು ಕರಕಳ್ಳಿ ಹಾಗೂ ಜೇವರ್ಗಿ ತಾಲೂಕ ಮತ್ತು ಯಡ್ರಾಮಿ ತಾಲೂಕಿನ ಶೌರ್ಯ ವಿಪತ್ತು ಘಟಕದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು 

 ವರದಿ ಜಟ್ಟಪ್ಪ ಎಸ್ ಪೂಜಾರಿ