ಜಗತ್,ಕಕ್ಕಯ್ಯನವರ ಮಂದಿರದಲ್ಲಿ ಡಾ. ಶರಣಬಸವಪ್ಪ ಅಪ್ಪಾ ಅವರ ಸ್ಮರಣಾರ್ಥ ಮೌನಾಚರಣೆ

ಜಗತ್,ಕಕ್ಕಯ್ಯನವರ ಮಂದಿರದಲ್ಲಿ ಡಾ. ಶರಣಬಸವಪ್ಪ ಅಪ್ಪಾ ಅವರ ಸ್ಮರಣಾರ್ಥ ಮೌನಾಚರಣೆ
ಕಲಬುರಗಿ: ನಗರದ ಜಗತ್ ಬಡಾವಣೆಯ ಕುಲಗುರು ಆರಾಧ್ಯ ದೈವ ಕಕ್ಕಯ್ಯನವರ ಮಂದಿರದಲ್ಲಿ ಶರಣ್ ಡೋರ್ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ವತಿಯಿಂದ ಲಿಂಗೈಕ್ಯರಾದ ಪರಮ ಪೂಜ್ಯ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ ಅವರ ಸ್ಮರಣಾರ್ಥ ಮೌನಾಚರಣೆಯೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ನ್ ಅಧ್ಯಕ್ಷ ಸೈಬಣ್ಣ ಹೋಳ್ಕರ್, ಕೋಶಾಧ್ಯಕ್ಷ ರಮೇಶ್ ಗೈದಂಕರ, ಅನಿಲ್ ಸಾವಳಕರ, ಗಣಪತಿ ಕವಳೆ, ದೇವಿಂದ್ರ ಧಡಕೆ, ಅರ್ಜುನ್ ಸೋನಕವಡೆ, ಅಶೋಕ್ ಖರಟಮಲ್, ಸೂರ್ಯಕಾಂತ್ ಸಾವಳಕರ, ಮಲ್ಲಿಕಾರ್ಜುನ್ ಖರಟಮಲ್. ಸತೀಶ್ ಇಂಗಳೆ, ರಾಜಕುಮಾರ ಜೋಗದನಕರ್, ಶಂಕರ ಕಟ್ಟಕೆ ಸೇರಿದಂತೆ ಇತರರು ಇದ್ದರು
.