ಶ್ರೀ ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ದಂಪತಿಗಳಿಗೆ ಸನ್ಮಾನ

ಶ್ರೀ ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ದಂಪತಿಗಳಿಗೆ ಸನ್ಮಾನ

ಶ್ರೀ ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ದಂಪತಿಗಳಿಗೆ ಸನ್ಮಾನ

ಕಲಬುರಗಿ ನಗರದ ಧನಗರಗಲ್ಲಿಯ ಶ್ರೀ ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಕಳೆದ ಇಪ್ಪತ್ತು ದಿನಗಳಿಂದ ಹಾಲುಮತ ಕುಲದೈವ ಶ್ರೀ ಬೀರಲಿಂಗೇಶ್ವರ ಪುರಾಣ ಕಾರ್ಯಕ್ರಮದಲ್ಲಿ 

ಡಾ.ಅಮರಪ್ಪಾ ಜಂಪಾ ವೈದ್ಯ ದಂಪತಿಗಳಿಗೆ ಸನ್ಮಾನಿಸಲಾಯಿತು ಇದೆ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ರವಿಗೊಂಡ ಕಟ್ಟಿಮನಿ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ, ಯೋಗ ಶಿಕ್ಷಕರಾದ ನಿತ್ಯಾನಂದ ಬಂಡಿ, ಸಂಜೀವಕುಮಾರ ರೇವಣಕರ, ಅಮರ, ವಿಶ್ವರಾಜ ಸೋನಾರ್, ಖ್ಯಾತ ಛಾಯಾಗ್ರಾಹಕ ಮಂಜು ಜಮಾದಾರ, ಮಹೇಶ ಪಾಣೇಗಾಂವ ಉಪಸ್ಥಿತರಿದ್ದರು. ರಜನಿಕಾಂತ್ ಮೆಳಕುಂದಿ ಸ್ವಾಗತಿಸಿದರು ಚಂದ್ರಕಾAತ ಶ್ರೀಮಂಗೋಳ ನಿರುಪಿಸಿದರು.