ಚೆನ್ನಮ್ಮ ಗೌಡ್ತಿ ಶಂಕ್ರಪ್ಪ ಪೊಲೀಸ್ ಪಾಟೀಲ್ ನಿಧನ

ಚೆನ್ನಮ್ಮ ಗೌಡ್ತಿ ಶಂಕ್ರಪ್ಪ ಪೊಲೀಸ್ ಪಾಟೀಲ್ ನಿಧನ

ಚೆನ್ನಮ್ಮ ಗೌಡ್ತಿ ಶಂಕ್ರಪ್ಪ ಪೊಲೀಸ್ ಪಾಟೀಲ್ ನಿಧನ

ಕಲಬುರಗಿ:ಸೆ.4. ಶಂಕ್ರಪ್ಪಗೌಡ ಪೊಲೀಸ್ ಪಾಟೀಲ್ ಅವರ ಪತ್ನಿ ಚೆನ್ನಮ್ಮ ಗೌಡ್ತಿ (80) ಅವರು ಇಂದು ನಿಧನರಾದರು.

ಮೃತರು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಅವರ ಅಂತ್ಯಕ್ರಿಯೆ ಕಲಬುರಗಿ ತಾಲೂಕಿನ ನಂದೂರ್ (ಬಿ) ಗ್ರಾಮದ ಸ್ವಂತ ಜಮೀನಿನಲ್ಲಿ ಇಂದು ಮಧ್ಯಾಹ್ನ 3:00 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.