ರೈತ ಉತ್ಸವ ಸುಗ್ಗಿ ಹಬ್ಬ , ರೈತರ ಸಮಾವೇಶ

ರೈತ ಉತ್ಸವ  ಸುಗ್ಗಿ ಹಬ್ಬ , ರೈತರ ಸಮಾವೇಶ

ರೈತ ಉತ್ಸವ ಸುಗ್ಗಿ ಹಬ್ಬ , ರೈತರ ಸಮಾವೇಶ

ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ಅನುಭವ ಮಂಟಪದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಲಬುರಗಿ ವತಿಯಿಂದ ರೈತ ಉತ್ಸವ ಸುಗ್ಗಿ ಹಬ್ಬ ಹಾಗೂ ಜಿಲ್ಲಾ ಮಟ್ಟದ ರೈತರ ಸಮಾವೇಶ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ, ತೋನಸಳ್ಳಿಯ ಪೂಜ್ಯ ಶ್ರೀ ಮಲಣ್ಣಪ್ಪ ಮಹಾರಾಜರು, ಶ್ರೀ ಬಸವರಾಜ ದೇಶಮುಖ, ರಾಜ್ಯ ರೈತ ಒಕ್ಕೂಟದ ಅಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ, ರಾಜ್ಯಾಧ್ಯಕ್ಷ ಶರಣಪ್ಪ ದೋಡ್ಡಮನಿ, ಜಿಲ್ಲಾಧ್ಯಕ್ಷ ಸಾಯಬಣ್ಣ ಪೂಜಾರಿ, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಗಂವಾರ, ದಿವ್ಯಾ ಹಾಗರಗಿ, ಮಲ್ಲಿಕಾರ್ಜುನ್ ಸಾರವಾಡ, ಅಮೃತ ಪಾಟೀಲ, ಎಮ್ ಎಸ್ ಪಾಟೀಲ ನರಿಬೋಳ, ಅನಿತಾ ಪಾಟೀಲ, ಪರಮೇಶ್ವರ ಬಿರಾಳ, ರವಿಚಂದ್ರ ಗುತ್ತೇದಾರ ಸೇರಿದಂತೆ ಇತರರು ಇದ್ದರು.