ಕರ್ನಾಟಕ ಭೀಮಸೇನೆ (ರಿ) ಆಳಂದ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಭೀಮಸೇನೆ (ರಿ) ಆಳಂದ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ
ಆಳಂದ : ಪ್ರವಾಸಿ ಮಂದಿರ ರದಲ್ಲಿ ಕರ್ನಾಟಕ ಭೀಮಸೇನೆ (ರಿ) ಸಂಸ್ಥಾಪಕ ಅಧ್ಯಕ್ಷರಾದ ಶಂಕರ್ ರಾಮಲಿಂಗಯ್ಯನವರ ಆದೇಶದ ಮೇರೆಗೆ ತಾಲೂಕ ಅಧ್ಯಕ್ಷ ಸಂಜಯ್ ಬೋಸ್ಲೆ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಜೈ ಭೀಮ್ ಸುಳ್ಳದ ಉಪಾಧ್ಯಕ್ಷರನ್ನಾಗಿ ಮಹಾವೀರ್ ಕಾಂಬ್ಳೆ ರಾಜ್ಯಾಧ್ಯಕ್ಷರಾಗಿ
ಮಹೇಶ್ ಪೋತೆ ಪ್ರಧಾನ ಕಾರ್ಯದರ್ಶಿಯನ್ನಾಗಿ
ಅಮರ್ ಸಿಂಗೆ ಜಂಟಿ ಕಾರ್ಯದರ್ಶಿಯಾಗಿ
ಬಸವರಾಜ್ ಹಾರಕೂಡೆ
ರಾಜು ಹತ್ತಿಗಳೇ
ನಾಗೇಶ್ ಕಾತರಾಬಾದ್
*ಯುವ ಘಟಕ*
ನಾಗರಾಜ್ ಸಿಂಗೆ ಅಧ್ಯಕ್ಷರನ್ನಾಗಿ
ರವಿ ಆರ್ಯ ಉಪಾಧ್ಯಕ್ಷರನ್ನಾಗಿ
ಮಲ್ಲಿಕ್ ಸಿಂಗೆ ಕಾರ್ಯಧ್ಯಕ್ಷರನ್ನಾಗಿ ಅಜಯ ಕುಮಾರ ಹಬಾಡೆ
ಪ್ರಜ್ವಲ್ ಡೊಲೆ ಸಂಘಟನಾ ಕಾರ್ಯದರ್ಶಿಯನ್ನಾಗಿ
ಅಭಿಷೇಕ್ ಕಟ್ಟಿಮನಿ ಜಂಟಿ ಕಾರ್ಯದರ್ಶಿಯನ್ನಾಗಿ
ಜಂಟಿ ಕಾರ್ಯದರ್ಶಿಯಾಗಿ ರಾಮ್ ಸೂರ್ಯವಂಶಿ,
ಶೇಖರ್ ಪೂಜಾರಿ,ಮಲ್ಲು ನಡೆಗೇರಿ ಪ್ರದೀಪ ಭಜಂತ್ರಿ ಯವರನ್ನು ಆಯ್ಕೆ ಮಾಡಲಾಯಿತು .ಅಧ್ಯಕ್ಷರಾದ ಸಂಜಯ ಬ್ಹೊಸ್ಲೆ ಮಾತನಾಡಿ ಅನ್ಯಾಯದ ವಿರುದ್ಧ ಹೋರಾಟ ಮಾಡಲು ನಾವೆಲ್ಲರೂ ಸಿದ್ದರಾಗಬೇಕು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಿಂಹ ಸ್ವಪ್ನವಾಗಬೇಕು.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಹಕ್ಕುಗಳಿಗಾಗಿ ನಾವು ಯಾವಾಗಲೂ ಹೋರಾಟ ಮಾಡೋಣ ಮುಂಬರುವ ದಿನಗಳಲ್ಲಿ ನಮ್ಮ ಸಂಘಟನೆ ಎಲ್ಲರಿಗೂ ಮಾದರಿಯಾಗುವಂತೆ ನಿರ್ಮಿಸೋಣ ಎಂದರು.ಈ ಸಂದರ್ಭದಲ್ಲಿ ಸಚಿನ್ ಕೊಚಿ ಚಿರಂಜೀವಿ ಬಬಲಾದಕರ,ಸಂತೋಷ್ ಕುಮಾರ ಮುಂತಾದವರು ಉಪಸ್ಥಿತರಿದ್ದರು
ವರದಿ ಡಾ ಅವಿನಾಶ S ದೇವನೂರ