ರೋಟರಿ ಕ್ಲಬ್ ಅಫ್ ಗುಲ್ಬರ್ಗ ನಾರ್ತ್ ಸಂಸ್ಥೆಗೆ ಆನಂದ್ ದಂಡೋತಿ ಅಧ್ಯಕ್ಷರಾಗಿ ಮತ್ತು ಶಿವಾನಂದ ಬೇಲೂ ಬೇಲೂರೆ ಕಾರ್ಯದರ್ಶಿಯಾಗಿ ಆಯ್ಕೆ

ರೋಟರಿ ಕ್ಲಬ್ ಅಫ್ ಗುಲ್ಬರ್ಗ ನಾರ್ತ್ ಸಂಸ್ಥೆಗೆ ಆನಂದ್ ದಂಡೋತಿ ಅಧ್ಯಕ್ಷರಾಗಿ ಮತ್ತು  ಶಿವಾನಂದ ಬೇಲೂ ಬೇಲೂರೆ ಕಾರ್ಯದರ್ಶಿಯಾಗಿ ಆಯ್ಕೆ

ರೋಟರಿ ಕ್ಲಬ್ ಅಫ್ ಗುಲ್ಬರ್ಗ ನಾರ್ತ್ ಸಂಸ್ಥೆಗೆ ಆನಂದ್ ದಂಡೋತಿ ಅಧ್ಯಕ್ಷರಾಗಿ ಮತ್ತು ಶಿವಾನಂದ ಬೇಲೂ ಬೇಲೂರೆ ಕಾರ್ಯದರ್ಶಿಯಾಗಿ ಆಯ್ಕೆ

ಕಲಬುರಗಿ: ನಿಸ್ವಾರ್ಥ ಸೇವೆಯೇ ರೋಟರಿ ಕ್ಲಬ್ಬಿನ ಮುಖ್ಯ ಉದ್ದೇಶ. ರೋಟರಿಯು ಮಿತ್ರರನ್ನು ಗಳಿಸುವಲ್ಲಿ ಸಹಾಯ ಮಾಡುವ ಏಕೈಕ ಸಂಸ್ಥೆ. ಕುಟುಂಬದೊಡನೆ ಪತಿ ಪತ್ನಿಯರು ಒಂದಾಗಿ ಸಮಾಜಸೇವೆ ಮಾಡುವುದು ರೋಟರಿ ಕ್ಲಬ್ಬಿನ ಮತ್ತೊಂದು ಉದ್ದೇಶ. ಜಗತ್ತಿನಲ್ಲಿ ಇಂದು ಪೋಲಿಯೋ ರೋಗ ಮುಕ್ತವಾಗಿರುವುದಕ್ಕೆ ರೋಟರಿಯೇ ಕಾರಣ ಎಂದು ರೋಟರಿ 3192 ಜಿಲ್ಲೆಯ ಪಾಸ್ಟ್ ಗವರ್ನರ್ ಆದ ಶ್ರೀನಿವಾಸ್ ಮೂರ್ತಿ ಅವರು ಕಲಬುರಗಿಯ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಎಲ್ಲಮ್ಮ ದೇವಿ ಗುಡಿಯ ಹತ್ತಿರದ ಭಾವಸಾರ್ ಭವನದಲ್ಲಿ ಆಯೋಜಿಸಲಾಗಿದ್ದ ರೋಟರಿ ಕ್ಲಬ್ ಅಫ್ ಗುಲ್ಬರ್ಗ ನಾರ್ತ್, ಇನ್ನರ್ವಿಲ್ ಕ್ಲಬ್ ಆಫ್ ಗುಲ್ಬರ್ಗ ನಾರ್ತ್, ಸಂಸ್ಥೆಗಳ ಇನ್ಸ್ತಲೇಶನ್ ಸಮಾರಂಭ ಉದ್ಘಾಟಿಸಿ ಪದಗ್ರಹಣ ಅಧಿಕಾರಿಯಾಗಿ ಮಾತನಾಡಿದರು. 

ಪಿದಿ ಮಣಿಲಾಲ್ ಶಹ, ಪಿಡಿಜಿ ಮಾಣಿಕ್ ಪವಾರ, ಡಾ. ಜ್ಯೋತಿ ತೆಗನೂರ್, ಪಿಡಿಜಿ ಡಾ. ಗೌತಮ್ ಜಹಗಿರಾದಾರ್, ಅಸಿಸ್ಟೆಂಟ್ ಗವರ್ನರ್ ಮಾಣಿಕ ಮಂದಕನಹಳ್ಳಿ, ಉಮಾ ಗಚ್ಚಿನ್ಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕಲಬುರ್ಗಿಯ ರೋಟರಿ ಕ್ಲಬ್ ಆಫ್ ಗುಲ್ಬರ್ಗ ನಾರ್ತ್ ಸಂಸ್ಥೆಯ 2025 -26 ನೇ ಸಾಲಿನ ಅವಧಿಗೆ ಆನಂದ್ ದಂಡೋತಿ (ಅಧ್ಯಕ್ಷರಾಗಿ), ಶಿವಾನಂದ ಬೇಲೂರೆ (ಕಾರ್ಯದರ್ಶಿಯಾಗಿ),

ಸಂಪತ ಕಪಾಡಿಯ (ಕ್ಲಬ್ ಟ್ರೇನರ್), ಪ್ರಶಾಂತ್ ಮಾನಕರ್(ಕ್ಲಬ್ ಸಲಹೆಗಾರರು) ದಿನೇಶ್ ಪಾಟೀಲ್ (ನಿರ್ಗಮಿತ ಅಧ್ಯಕ್ಷರು), ಸುಹಾಸ ಕಣಗೆ (ನಿಯೋಜಿತ ಅಧ್ಯಕ್ಷರಾಗಿ), ರಾಮಚಂದ್ರ ಶಾನಭೋಗ್ (ಎಕ್ಸಿಕ್ಯೂಟಿವ್ ಕಾರ್ಯದರ್ಶಿ ), ಚನ್ನವೀರ ಲಿಂಗನವಾಡಿ( ಸಹ ಕಾರ್ಯದರ್ಶಿ), ಪ್ರಶಾಂತ ಚಿಟುಗುಪ್ಪ್ಕಾರ್( ಖಜಾಂಚಿ), ಲಿಂಗರಾಜ್ ಬಾವಿಕಟ್ಟಿ(ಸರ್ಜನ್ ಇಟ್ ಆರ್ಮ್ಸ್), ನಿತಿನ್ ತುಸೆ (ಕ್ಲಬ್ ಮೆಂಟರ್), ದೇವೇಂದ್ರ ಸಿಂಗ್ ಚೌಹಾಣ್ (ಕ್ಲಬ್ ಅಡ್ಮಿನಿಸ್ಟ್ರೇಷನ್), ನೌಶಾದ್ ಇರಾನಿ (ಮೆಂಬರ್ಶಿಪ್ ಡೆವಲಪ್ಮೆಂಟ್), ಡಾ.ಸಂಜೀವ್ ಗುಪ್ತ (ರೋಟರಿ ಫೌಂಡೇಶನ್), ಶರಣು ಪಪ್ಪಾ (ಸರ್ವಿಸ್ ಪ್ರಾಜೆಕ್ಟ್), ಸತೀಶ್ ಹಡಗಲಿಮಠ್(ಪಬ್ಲಿಕ್ ರಿಲೇಶನ್), ರಾಜೇಶ್ ಲಾಹೋಟಿ (ಲೆಟ್ರಸಿ), ನಾರಾಯಣ ಜಹಾಗೀರ್ದಾರ್(ಯೂಥ್ ಸರ್ವಿಸ್), ರೇವಣಸಿದ್ದ ಮದುರಿ (ವೊಕೇಶನಲ್ ಸರ್ವಿಸ್), ಶಾಮ್ ಸುಂದರ್ ಜೋಶಿ (ಗ್ಲೋಬಲ್ ಗ್ರಾಂಡ್ಸ್ ), ಅಭಿಜಿತ್ ಪಡಶೆಟ್ಟಿ (ಪೋಲಿಯೋ ಪ್ಲಸ್ ), ಚಂದ್ರಶೇಖರ್ ಪಾಟೀಲ್ (ಗ್ರೀಟಿಂಗ್ಸ್ ಅಂಡ್ ಕ್ಲಬ ಬುಲೆಟೆನ್), ವೈಜನಾಥ್ ಪಾಟೀಲ್ (ಕಾನ್ಫರೆನ್ಸ್ ಪ್ರಮೋಷನ್), ಶರಣಬಸಪ್ಪ ಪಾಟೀಲ್ (ವೆಬ್ ಕಮ್ಯುನಿಕೇಶನ್), ಮಹಾದೇವ ಸಲಗರ್ (ಸೆವೆನ್ ಏರಿಯಾ ಫೋಕಸ್), ಅರವಿಂದ ಗಂಟೋಜಿ( ಸ್ವಚ್ಛ ಭಾರತ) ನಿರ್ದೇಶಕ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಇನ್ನರ್ ವೀಲ್ ಕ್ಲಬ್ ಅಫ್ ಗುಲ್ಬರ್ಗ ನಾರ್ತ್ ಸಂಸ್ಥೆಗೆ , ಅಧ್ಯಕ್ಷರಾಗಿ ಶ್ರೀಮತಿ ನಮೃತ ಪತಾಟೆ ಕಾರ್ಯದರ್ಶಿಯಾಗಿ ಶ್ರೀಮತಿ ಸವಿತಾ ಹಾಲಳ್ಳಿ ಪದಗ್ರಹಣ ಮಾಡಿದರು . ಎಂದು ನಿರ್ಗಮಿತ ಅಧ್ಯಕ್ಷರಾದ ರೊಟೇರಿಯನ್ ದಿನೇಶ್ ಪಾಟೀಲ್ ಮತ್ತು ನಿರ್ಗಮಿತ ಕಾರ್ಯದರ್ಶಿಯಾದ ರೋಟೇರಿಯನ್ ಆನಂದ್ ದಂಡೋತಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ರೋಟೆರಿಯನ್ಗಳಾದ ವಿಜಯಕುಮಾರ ಚಿಟಗುಪ್ಕರ್, ಬಸವರಾಜ ಕಂಡೇರಾವ್, ಡಾ ನಾಗನಾಥ್ ಗಚ್ಚಿನಮನಿ, ರಮೇಶ್ ಪಾಟೀಲ್, ರಾಮಕೃಷ್ಣ ಬೋರಾಲ್ಕರ್, ಶಿವರಾಜ್ ಕುಬಾ, ಕಿರಣ್ ಶೆಟ್ಟಿಗಾರ್, ಮಲ್ಲಿಕಾರ್ಜುನ್ ನಗೊರೆ, ಬಾಬುರಾವ್ ಶೇರಿಕಾರ್ ಹಾಗೂ ರೋಟರಿ ಸಯೋಜಕ ಮಲ್ಲಿಕಾರ್ಜುನ್ ಬಿರಾದಾರ್ ಉಪಸ್ಥಿತರಿದ್ದರು.