ಶರಣ್ ರಾಜ್ ಚಪ್ಪರಬಂದಿ ನೌಕರ ಸಂಘದ ಉಪಾಧ್ಯಕ್ಷರಾಗಿ ನೇಮಕ

ಶರಣ್ ರಾಜ್ ಚಪ್ಪರಬಂದಿ ನೌಕರ ಸಂಘದ ಉಪಾಧ್ಯಕ್ಷರಾಗಿ ನೇಮಕ

ಶರಣ್ ರಾಜ್ ಚಪ್ಪರಬಂದಿ ನೌಕರ ಸಂಘದ ಉಪಾಧ್ಯಕ್ಷರಾಗಿ ನೇಮಕ

ಕಲಬುರಗಿ: ದಿನಾಂಕ 11-07-2025 ರಂದು ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶ್ರೀ ಶರಣ್ ರಾಜ್ ಚಪ್ಪರಬಂದಿ ಅವರನ್ನು ಕರ್ನಾಟಕ ಸರ್ಕಾರಿ ನೌಕರ ಸಂಘ, ಕಲಬುರಗಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡುವ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದೇ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ್ ಸಂಗೊಳ್ಳಿ ಅವರನ್ನು ನಾಮನಿರ್ದೇಶಕರಾಗಿ ನೇಮಿಸಲಾಗಿದೆ.

ಈ ಆದೇಶ ಪ್ರತಿಯನ್ನು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು ನೀಡಿದರು. ಈ ನೇಮಕಾತಿಗಳು ಸಂಘದ ಕಾರ್ಯಚಟುವಟಿಕೆಗಳಿಗೆ ಇನ್ನಷ್ಟು ಬಲ ನೀಡಲಿವೆ ಎಂದು ಪ್ರತಿಪಾದಿಸಲಾಗಿದೆ

.