ಭೂ ಒಡೆಯ

ಭೂ ಒಡೆಯ

ಭೂ ಒಡೆಯ

ಹಗಲು ಇರಳು ದುಡಿದು

ತಂದ ಧಾನ್ಯಗಳಿಗೆ ಬೆಲೆ ಇಳಿದು

ನಿನ್ನ ಹೆಸರಲ್ಲಿ ರಾಜಕೀಯ ಬೆಳೆದು

ನಿನ್ನಗೆ ಕೊಡುವ ನ್ಯಾಯ ಇಳಿದು||

ನಿನ್ನ ಹೆಸರಲ್ಲಿ ಪ್ರಮಾಣ ಮಾಡಿದು

ನೀ ಇಲ್ಲಾ ಹೋದರೆ ತಿನ್ನದು ಮಣ್ಣು

ನಿನ್ನ ಹೆಸರಲ್ಲಿ ಆಗುವುದು ಬೆಂಬಲ ಬೆಲೆ

ಅದು ಮಧ್ಯ ವರ್ತಿಗಳ ಸೂಪರ ಬೆಲೆ||

ತೊಗರಿಗೆ ಕೊಟ್ಟ ಬೆಂಬಲ ಬೆಲೆ

ರೈತರಿಗೆ ಸಿಗಲಿಲ್ಲ ಸಂತೃಪ್ತ ಬೆಲೆ

ಪರಿಹಾರ ಇಲ್ಲದೆ ರೈತರ ಕಣ್ಣಿನೀರು

ರೈತರು ಬದಕಲು ಆಗಲಿ ಯೋಜನೆ|

     ಹೆಸರಿಗೆ ಭೂ ಒಡೆಯ 

  ಉಸಿರಿಗೂ ಭೂ ಒಡೆಯ

ಹೆಸರು ಉಸಿರು ಉಳಿಸಲು

ಹಾಕಿ ರೈತರಿಗೆ ಸೂಪರ್ ಯೋಜನೆ||

ಮಹಾಂತೇಶ ಎನ್ ಪಾಟೀಲ

ಕವಿ ಯಾತನೂರ