ಶಾಸಕ ಅಜಯ್ ಸಿಂಗ್ ಯಡ್ರಾಮಿ ವಿರಕ್ತಮಠದ ಆಸ್ತಿಯನ್ನು ಕೂಡಲೇ ಕೈ ಬಿಡಬೇಕು ಶಂಕರ್ ಗೌಡ ಕನ್ನೊಳ್ಳಿ ಆಗ್ರಹ.

ಶಾಸಕ ಅಜಯ್ ಸಿಂಗ್ ಯಡ್ರಾಮಿ ವಿರಕ್ತಮಠದ ಆಸ್ತಿಯನ್ನು ಕೂಡಲೇ ಕೈ ಬಿಡಬೇಕು ಶಂಕರ್ ಗೌಡ ಕನ್ನೊಳ್ಳಿ ಆಗ್ರಹ.
ಯಡ್ರಾಮಿ ಪಟ್ಟಣದ ಶ್ರೀ ಸಿದ್ದಲಿಂಗೆಶ್ವರ ವಿರಕ್ತಮಠದ ಆಸ್ತಿಯನ್ನು ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಅವರ ತಮ್ಮ ತಾಯಿಯಾದ ಪ್ರಭಾವತಿ ಧರ್ಮಸಿಂಗ್ ಅವರ ಹೆಸರಿನ ಮೇಲೆ ಕರದಿಸಿರುವದು ಕಂಡನಿಯವಾಗಿದೆ ಎಂದು ಯಡ್ರಾಮಿ ತಾಲೂಕ ಸಮಾಜ ಸೇವಕರಾದ ಶಂಕರ್ ಗೌಡ ಕನ್ನೊಳ್ಳಿ ಸುಂಬುಡ ಅವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಈ ಅವ್ಯವಸ್ಥೆಯ ವಿರುದ್ಧ ಮಠದ ಭಕ್ತ ಸಮುದಾಯ ಹಾಗೂ ಹಾಗೂ ತಾಲೂಕಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸದ್ದಾರೆ ಅಲ್ಲದೆ ಶಾಸಕರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಒಬ್ಬ ತಾಲೂಕಿನ ಜನಪ್ರತಿನಿಧಿಯಾಗಿ ಹೀಗೆ ಮಾಡುವುದು ಎಷ್ಟರಮಟ್ಟಿಗೆ ಸರಿ ಹಣ ಇದ್ದ ಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೆ ಹೇಗೆ ನಿಮಗೆ ಮಿನಿ ವಿಧಾನಸೌಧ ಕಟ್ಟುವುದಕ್ಕೆ ಶ್ರಿ ಮಠದ ಆಸ್ತಿನೆ ಬೇಕಾ ಬೇರೆ ಯಾವ್ದು ಬೇಡ್ವಾ ಎಂದು ಸಮಾಜ ಸೇವಕರಾದ ಶಂಕರ್ ಗೌಡ ಕನ್ನೊಳ್ಳಿ ಸುಂಬುಡ ಅವರು ಶಾಸಕರಿಗೆ ಪ್ರಶ್ನೆ ಮಾಡಿದ್ದಾರೆ . ಈಗಾಗಲೆ ಪಟ್ಟಣದಲ್ಲಿರುವ ಕೃಷ್ಣ ಮೇಲ್ದಂಡೆಯ ಯೋಜನೆಯ ಜಮೀನು ಕಾಲಿಬಿದ್ದಿದೆ ಇ ಭೂಮಿ ಮಿನಿ ವಿಧಾನಸೌಧ ಕಟ್ಟುಲ್ಲು ಎಂದು ಪಹಣಿಯಲ್ಲಿ ದಾಖಲಾಗಿದ್ದರು ಸಹಿತ ತಾಲೂಕಿನ ಶಾಸಕರು ನಮ್ಮ ಮಠದ ಆಸ್ತಿಯ ಮೆಲೆ ಕಣ್ಣು ಯಾಕೆ ಹಾಕಿದ್ದಾರೆ ಎಂದು ಸಮಾಜ ಸೇವಕರಾದ ಶಂಕರ್ ಗೌಡ ಕನ್ನೊಳ್ಳಿ ಅವ್ರು ಶಾಸಕರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಅದೇ ರಿತಿಯಾಗಿ ಸ್ತಳಿಯರ ಗಮನಕ್ಕು ತರದೇ ಹಾಗೂ ಭಕ್ತರ ಗಮನಕ್ಕು ತರದೇ ಶಾಸಕರು ಕಿರಿಯ ಸ್ವಾಮೀಜಿಯ ಮನವೊಲಿಸಿ ಮಠದ ಆಸ್ತಿಯನ್ನು ನೊಂದಣಿ ಮಾಡಿಕೊಂಡಿದ್ದಾರೆ ಇದಕು ಮೊದಲು ನಾವು ಮಠದ ಸ್ವಾಮೀಜಿಯವರನ್ನು ಭೇಟಿ ನೀಡುತ್ತೆವೆ ಮಠಕ್ಕೆ ಹಣದ ಅವಶ್ಯಕತೆ ಇದ್ರೆ ಭಕ್ತರ ಸಮ್ಮುಖದಿಂದ ದೇಣಿಗೆಯನ್ನು ಸಂಗ್ರಹ ಮಾಡುತ್ತೆವೆ ಇ ವಿಷಯದ ಕುರಿತು ಸ್ವಾಮೀಜಿಯವರನ್ನು ಪ್ರಶ್ನೆ ಮಾಡುತ್ತೇವೆ ಇ ಕೊಡಲೆ ಮಠದ ಆಸ್ತಿಯ ಮುಟೇಶನ್ ರದ್ದುಪಡಿಸಬೇಕು ಶಾಸಕರಾದ ಡಾ ಅಜಯ್ ಸಿಂಗ ಅವ್ರು ಮಠದ ಆಸ್ತಿಯನ್ನು ಕೈಬಿಡಬೇಕು ಒಂದು ವೇಳೆ ಈ ವಿಷಯದ ಕುರಿತು ನಿರ್ಲಕ್ಷ ವಹಿಸಿದರೆ ಯಡ್ರಾಮಿ ತಾಲೂಕಿನಲ್ಲಿ ಮಠದ ಭಕ್ತರೊಂದಿಗೆ ರಸ್ತಾರೋಕೊ ಚಳುವಳಿಯನ್ನು ಶಾಸಕರ ವಿರುದ್ಧ ದಿಕ್ಕಾರವನ್ನು ಕೂಗಿ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಾಜ ಸೇವಕರಾದ ಶಂಕರ್ ಗೌಡ ಕನ್ನೊಳ್ಳಿ ಸುಂಬಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು
ವರದಿ ಜೆಟ್ಟೆಪ್ಪ ಎಸ ಪೂಜಾರಿ