ಡೋಣಗಾಂವ ಗ್ರಾಮದಲ್ಲಿ ಡಾ. ಬಿ. ಆರ್ ಅಂಬೇಡ್ಕರ ಕೃಷಿ ಸಂಶೋಧನ ಕೇಂದ್ರ ಉದ್ಘಾಟನೆ

ಡೋಣಗಾಂವ ಗ್ರಾಮದಲ್ಲಿ ಡಾ. ಬಿ. ಆರ್ ಅಂಬೇಡ್ಕರ ಕೃಷಿ ಸಂಶೋಧನ ಕೇಂದ್ರ ಉದ್ಘಾಟನೆ

ಡೋಣಗಾಂವ ಗ್ರಾಮದಲ್ಲಿ ಡಾ. ಬಿ. ಆರ್ ಅಂಬೇಡ್ಕರ ಕೃಷಿ ಸಂಶೋಧನ ಕೇಂದ್ರ ಉದ್ಘಾಟನೆ

ಕಮಲನಗರ:ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಸೋಮಾರ ಡಾ. ಬಿ.ಆರ್.ಅಂಬೇಡ್ಕರ್ ವಿಕಾಶ ಸಂಶೋಧನ ಸಂಸ್ಥೆ ಉದ್ಘಾಟನೆ ಕೃಷಿ ತಜ್ಞರು ಡಾ. ಸುಭಾಷ್ ಮುಳೆಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಈ ಭಾಗದಲ್ಲಿ ನೀರಾವರಿ ಸಮಸ್ಯೆ ಇದ್ದು, ತಂತ್ರಜ್ಞಾನ ಬಳಸಿಕೊಂಡು ನಾವು ಉತ್ತಮ ಉತ್ಪಾದನೆ ಸಾಧಿಸಬಹುದು. ನಾನು ಸಹಕಾರಕ್ಕೆ ಯಾವಾಗಲೂ ಸದಾ ಸಿದ್ದ ಎಂದು ಹೇಳಿದರು.

  ತಾಲೂಕಿನ ವಿವಿಧ ಹೋಬಳಿ ಕೇಂದ್ರದ ಸುತ್ತಲಿನ ರೈತರಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಶೇತಮಾಡಣೆಯ ತರಬೇತಿ ನೀರಿನ ಜಾಗೃತ ಬಳಕೆ, ಡ್ರಿಪ್ ಇರಿಗೇಶನ್ ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ಅನುಗುಣ ಕೃಷಿ ರೈತರಿಗೆ ಶಾಶ್ವತ ಮಾರ್ಗದರ್ಶನ, ಶೇತಕರ ಹಕ್ಕುಗಳ ಅರಿವು ಶೋಷಿತ ಸಮುದಾಯದ ರೈತರಿಗೆ ಸಂಘಟಿತ ಪ್ರೇರಣೆ ನೀಡಲಾಗುತ್ತಿದೆ. ಈ ಸಂಸ್ಥೆಯ ಉದ್ದೇಶ ಎಂದು ಹೇಳಿದರು. 

      ಶ್ರೀ ರಾಜೇಂದ್ರ ಮಾಳೀ ಅವರು ಉಚಿತವಾಗಿ ತಾಂತ್ರಿಕ ಮಾರ್ಗದರ್ಶನ ನೀಡುವ ಭರವಸೆ ನೀಡಿದರು.

   ಈ ಕಾರ್ಯಕ್ರಮ ಅಧ್ಯಕ್ಷತೆ ಗ್ರಾಮ ಪಂಚಾಯತ ಅಧ್ಯಕ್ಷೆ ದೈವಶಾಲಾ ವಹಿಸಿದರು 

  ಸಂಸ್ಥೆಯ ಅಧ್ಯಕ್ಷ ಬಾಬುರಾವ್ ಸೋಮುರೆ ಅವರು ಪ್ರಾಸ್ತಾವಿಕ ಮಾತನಾಡಿದರು.

   ಡಾ. ವಿಜಯ್ ಸೂರ್ಯವಂಶಿ, ಶ್ರೀ ಅಪ್ಪಾಸಾಹೆಬ್ ದೇಶಮುಖ್, ಬಾಲಾಜಿ ದೇಶಮುಖ್, ರವಿ ಚಿಂಚನಸೂರೇ, ಮಹಳಪ್ಪ ದೇಶಮುಖ್, ರವೀಂದ್ರ ಸುರ್ಯವಂಶಿ, ಮೊಹಮ್ಮದ್ ರಫಿ, ಶಿವರಾಜ್ ಸುರ್ಯವಂಶಿ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಚಂದ್ರಕತ್ ರೆಡ್ಡಿ, ಉತ್ತಮ್ ಸೋಮುರೆ, ಅಭಿವೃದ್ದಿ ಅಧಿಕಾರಿ ವಿಜಯಕುಮಾರ್ ಪಾಟೀಲ , ಕಾರ್ಯದರ್ಶಿ ಆದಿತ್ಯ ಕಾಲೇಕರ ಅಜಯ್ ಕುಮಾರ್ ಸುರ್ಯವಂಶಿ ಉಪಸ್ಥಿತರಿದ್ದರು."