ಆಳಂದನಲ್ಲಿ ಭೀಮ ಉತ್ಸವ

ಆಳಂದನಲ್ಲಿ ಭೀಮ ಉತ್ಸವ
ಆಳಂದ ತಾಲೂಕಿನ ರಿಪಬ್ಲಿಕನ್ ಯೂಥ್ ಫೆಡರೇಶನ್ ಆಳಂದ ತಾಲ್ಲೂಕಿನ ವತಿಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ನಿಮಿತ್ಯವಾಗಿ ಭೀಮ ಉತ್ಸವ ಕಾರ್ಯಕ್ರಮವನ್ನು ನಗರದ ಬಸ್ನಿಲ್ದಾಣ ಹತ್ತಿರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಲಾಯಿತು .
ಕಾರ್ಯಕ್ರಮದಲ್ಲಿ ಕೆಎಂಎಫ್ ಅಧ್ಯಕ್ಷರಾಗಿರುವ ಆರ್ ಕೆ ಪಾಟೀಲ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾಗಿರುವ ಸಿದ್ದರಾಮ ಪ್ಯಾಟಿ,ಮರೆಪ್ಪ ಬಡಗೆರ. ಬಾಬುರಾವ್ ಅರುಣೋದಯ, ರಿಪಬ್ಲಿಕನ್ ಯೂಥ್ ಫೆಡರೇಷನ್ ತಾಲೂಕ ಅಧ್ಯಕ್ಷರಾಗಿರುವ ಪ್ರವೀಣ್ ಮೊದಲೇ,ಯುವ ಘಟಕ ಅಧ್ಯಕ್ಷ ಮಿಲಿಂದ ಮೊಘಾ, ಇನ್ನಿತರ ಸಮಾಜ ಮುಖಂಡರು ಭಾಗಿಯಾಗಿದ್ದರು. ವರದಿ ಡಾ.ಅವಿನಾಶ S ದೇವನೂರ