ನೌಕರರ ಸಂಘಕ್ಕೆ ಸುನೀಲಕೂಮಾರ ಕಸ್ತೂರೆ ಆಯ್ಕೆ

ನೌಕರರ ಸಂಘಕ್ಕೆ  ಸುನೀಲಕೂಮಾರ  ಕಸ್ತೂರೆ ಆಯ್ಕೆ

ನೌಕರರ ಸಂಘಕ್ಕೆ ಸುನೀಲಕೂಮಾರ ಕಸ್ತೂರೆ ಆಯ್ಕೆ

ಕಮಲನಗರ : ಇಲ್ಲಿಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಮತ್ತು ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ಜರಗಿತು.

ಸರ್ಕಾರಿ ನೌಕರರ ಸಂಘದ, 2024 ನೇ ಸಾಲಿನ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸುನಿಲ್ ಕುಮಾರ್ ಕಸ್ತೂರೆ ಹಾಗೂ ಖಜಾಂಚಿ ಸ್ಥಾನಕ್ಕೆ ಚಂದ್ರಕಾಂತ ಚಾಮುಂಡೇಶ್ವರ ಮತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ವಿದ್ಯಾಸಾಗರ ಪಾಂಚಾವರೆ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಯಾದ ಮಡಿವಾಳಪ್ಪ ಮಹಾಜನ ಘೋಷಣೆ ಮಾಡಿದ್ದಾರೆ. 

ಸಹಾಯಕ ಚುನಾವಣಾ ಅಧಿಕಾರಿ ಪ್ರಭುರಾವ ಕಳಸೆನೌಕರರ ಸಂಘದ ಚುನಾವಣೆಯಲ್ಲಿ ಭಾರಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ, ಎಂದು ತಿಳಿಸಿದರು .