ಪತ್ರಕರ್ತರಿಂದ ಔತಣ ಕೂಟ : ತಾಲೂಕ ಮಟ್ಟದ ಅಧಿಕಾರಿಗಳು ಭಾಗಿ

ಪತ್ರಕರ್ತರಿಂದ ಔತಣ ಕೂಟ : ತಾಲೂಕ ಮಟ್ಟದ ಅಧಿಕಾರಿಗಳು ಭಾಗಿ

ಪತ್ರಕರ್ತರಿಂದ ಔತಣ ಕೂಟ : ತಾಲೂಕ ಮಟ್ಟದ ಅಧಿಕಾರಿಗಳು ಭಾಗಿ 

ಚಿಂಚೋಳಿ: ಉದಯಕಾಲ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕರ್ನಾಟಕ ಸಂಧ್ಯಾಕಾಲ,ಪಬ್ಲಿಕ್ ವಾಯ್ಸ್ ಪತ್ರಿಕೆಗಳ ಪತ್ರಕರ್ತರಾದ ಮಹೇಬೂಬ್ ಷಾ ಅಣವಾರ, ಮೋಯಿಜ್ ಪಟೇಲ್ ಸುಲೇಪೇಟ, ವಾಸಿಮ್ ಪಟೇಲ್ ಹಾಗೂ ಚಾಂದ ಪಾಶಾ, ಹಫೀಜ್ ಇಸ್ಮಾಯಿಲ್ ಅವರು ರಂಜಾನ್ ಹಬ್ಬದ ಪ್ರಯುಕ್ತ ತಾಲೂಕ ಮಟ್ಟದ ಅಧಿಕಾರಿಗಳಿಗೆ ಹಾಗೂ ಕಾರ್ಯನಿರತ ಪತ್ರಕರ್ತರಿಗೆ ಹಬ್ಬದ ಔತಣ ಕೂಟವನ್ನು ಚಿಂಚೋಳಿ - ಅವಳಿ ಪಟ್ಟಣದಲ್ಲಿ ಏರ್ಪಡಿಸಲಾಯಿತು. 

ಹಿರಿಯ ಪತ್ರಕರ್ತರಾದ ರಾಮರಾವ್ ಕುಲಕರ್ಣಿ, ಶಾಮರಾವ ಓಂಕಾರ, ಜಗನ್ನಾಥ ಶೇರಿಕಾರ ಸೇರಿದಂತೆ ತಾಲೂಕ ಮಟ್ಟದ ಇಲಾಖೆಯ ಅಧಿಕಾರಿಗಳು ಮತ್ತು ಕಾರ್ಯಾಲಯದ ಸಿಬ್ಬಂದಿಗಳು ಔತಣ ಕೂಟದಲ್ಲಿ ಭಾಗಿಯಾಗಿ ರಂಜಾನ್ ಹಬ್ಬದ ಶುಭಾಶಯಗಳು ಕೋರಿದರು.