ವಕ್ಪ್ ಬಿಲ್ ಪಾಸ್ ಐತಿಹಾಸಿಕ ನಿರ್ಣಯ

ವಕ್ಪ್ ಬಿಲ್ ಪಾಸ್ ಐತಿಹಾಸಿಕ ನಿರ್ಣಯ

ವಕ್ಪ್ ಬಿಲ್ ಪಾಸ್ ಐತಿಹಾಸಿಕ ನಿರ್ಣಯ

ಕಲಬುರಗಿ: ದೆಹಲಿಯ ಸಂಸತ್ತಿನಲ್ಲಿ ಐತಿಹಾಸಿಕ ಮಂಡನೆ ಮಾಡಿ ಆವತೇ ರಾತ್ರಿ ಬಿಲ್ ಪಾಸ್ ಆಗಿದ್ದು ಸ್ವಾಗರ್ತಾರ್ಹ ಆಗಿದ್ದು ವಕ್ಸ್ ಬೋರ್ಡ್ ಹೆಸರಿನಲ್ಲಿ ಸರ್ಕಾರಿ ಜಾಗ, ರೈತರ, ಮಠಮಾನ್ಯಗಳ, ದಲಿತರ ಜಾಗ ಮಾಡಿದ್ದು ಸರಿಯಾದ ಕ್ರಮವಲ್ಲ ಆದರೆ ಎಂಎಲ್‌ಎ, ಎಂಪಿಗಳ ಜಾಗವನ್ನು ಅತಿಕ್ರಮಣ ಮಾಡಿ ಎಂದು ಬಿಜೆಪಿ ಮುಖಂಡ ಶರಣಕುಮಾರ ಹಾಗರಗುಂಡಗಿ ಹೇಳಿದರು.

                 ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,

ವಕ್ಪ್ ಬೋರ್ಡ್ ಲೂಟಿ ಮಾಡುತ್ತಿತ್ತು ಇಂತಹ ವಿರುದ್ಧ ಬಿಲ್‌ಪಾಸ್ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ. ಇದನ್ನು ವಿರೋಧ ಮಾಡುತ್ತಿರುವವರು ದೇಶದ್ರೋಹಿಗಳು ಆಗಿದ್ದು ಬರೀ ಓಟ್ ಬ್ಯಾಂಕ್, ಅಧಿಕಾರ ಒಂದೇ ಅಲ್ಲಾ ದೇಶ, ಜನ ಇದ್ದಾರೆ ಆದರೆ ನೀವು ಲೂಟಿಕೋರರ ಪರವಾಗಿ ನಿಲ್ಲುತ್ತೀರ ಕನಿಷ್ಠ ಪ್ರಜ್ಞೆ ಇಲ್ಲಾ ಸಂವಿಧಾನ ಮೀರಿ ಕಾಂಗ್ರೆಸ್ ಕಾನೂನು ತಂದಿದೆ ಅವರಿಗೆ ನಾಚಿಕೆ ಆಗಬೇಕು ಸಂವಿಧಾನ ಧಿಕ್ಕರಿಸಿ ವಕ್ಷ ಬೋರ್ಡ್‌ಗೆ ಪವ‌ರ್ ನೀಡಿದ್ದರು ಕಾಂಗ್ರೆಸ್‌ನವರು ನೀತಿಗೆಟ್ಟವರು, ನೀಚ ಕಾಂಗ್ರೆಸ್ ಗರು. ವಕ್ಪ್ ಬೋರ್ಡ್‌ನನ್ನು ಕೆಲ ಮೌಲಿಗಳು ವ್ಯವಸ್ಥಿತವಾಗಿ ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡುತ್ತಿದ್ದರು. ಇದಕ್ಕೆಲ್ಲಾ ಕರ್ನಾಟಕ ಬಿಜೆಪಿ ಕಾರಣ ಆಗಿದ್ದು, ಕರ್ನಾಟಕ ಬಿಜೆಪಿಯವರ ಅನ್ವರ್ ಮಾನ್ನಡಿ ವರದಿಯನ್ನು ತಮ್ಮ ಕುರ್ಚಿ ಬುಡದಲ್ಲಿ ಇಟ್ಟುಕೊಂಡು ಈಗ ವಕ್ಪ್ ಬೋರ್ಡ್ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕ ಬಿಜೆಪಿಗೆ ನಾಚಿಕೆ ಆಗಬೇಕು. ಎಷ್ಟು ರೀತಿಯ ಡೀಲಿಂಗ್, ವ್ಯವಹಾರ ಆಗಿದೆ ಎಂದ ಅವರು ಕರ್ನಾಟಕ ಬಿಜೆಪಿಗೆ ವಕ್ಟ್ ಬೋರ್ಡ್ ಬಿಲ್ ಬಗ್ಗೆ ಮಾತನಾಡಬೇಡಿ ಓವೈಸಿ ಮತ್ತು ಮುಸ್ಲಿಂ ಎಂಪಿಕ್ಕಿಂತ ಹಿಂದೂ ಎಂಪಿಗಳು ವಿರೋಧ ಮಾಡಿದರು ಇವರಿಗೆ ಮಾನ, ಮರ್ಯಾದೆ ಇದೆಯಾ? ವಕ್ಸ್ ಬೋರ್ಡ್ ಮುಂದೆ ನಿಮ್ಮ ಆಸ್ತಿ ಕಬಳಿಸಿದಾಗ ನೀವು ಸತ್ತೋಗಿರುತ್ತೀರಿ. ಮೋದಿಯವರು ತೆಗೆದುಕೊಂಡ ಕ್ರಮ ಅತ್ಯಂತ ಶ್ರೇಷ್ಠವಾಗಿದೆ ಎಂದರು.