ನಾಳೆ ಚಕೋರ- ಭಾವೈಕ್ಯ ಕವಿಗೋಷ್ಠಿ

ನಾಳೆ ಚಕೋರ- ಭಾವೈಕ್ಯ ಕವಿಗೋಷ್ಠಿ
ಕಲಬುರಗಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಚಕೋರ ವೇದಿಕೆ ಮತ್ತು
ರಾಮಪ್ಪ ಗೋನಾಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಕಲಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಭಾವೈಕ್ಯತಾ ಕವಿ ಗೋಷ್ಠಿ ಯನ್ನು ಕೃಷ್ಣಾ ನಗರದ ವೇಣುವನದಲ್ಲಿ ದಿನಾಂಕ: ೩೧-೦೩-೨೦೨೫ ರಂದು ಮುಂಜಾನೆ ೧೦-೩೦ ಕ್ಕೆ ಏರ್ಪಡಿಸಲಾಗಿದೆ.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ- ಕವಿ ಡಾ.ಹನುಮಂತರಾವ ಬಿ.ದೊಡ್ಡಮನಿ ಉದ್ಘಾಟಿಸು ವರು.ಹೈದ್ರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಲಿಂಗಣ್ಣ ಗೊನಾಲ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ ಸಾಹಿತಿ ಡಾ.ಸದಾನಂದ ಪೆರ್ಲ,ಗೌರವ ಉಪಸ್ಥಿತಿಯನ್ನು ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ ಬಿದರಿ,ಡಾ.ಸಿದ್ಧರಾಮ ಹೊನ್ಕಲ್ ಗೌರವ ಉಪಸ್ಥಿತಿಯನ್ನು ವಹಿಸುವರು ಇದೇ ಸಂದರ್ಭದಲ್ಲಿ ವಿವಿಧ ಸಾಧಕರಾದ ಡಾ.ಬಸವರಾಜ ಕೊನೇಕ್, ಡಾ.ಜಯದೇವಿ ಗಾಯಕವಾಡ,ಬಿ.ಎಚ್.ನಿರಗುಡಿ,ಈಶ್ವರ ಪ್ಪ ಕಟ್ಟಿಮನಿ ಅವರನ್ನು ಸನ್ಮಾನಿಸಲಾಗುವುದು
ಕವಿಗೋಷ್ಠಿಯಲ್ಲಿ:ಎ.ಕೆ.ರಾಮೇಶ್ವರ, ಡಾ.ಶೀಲಾದೇವಿ ಬಿರಾದಾರ,ಡಾ.ಕೆ.ಎಸ್.ಬಂಧು,ರೇಣುಕಾ ಎಸ್.ಎಚ್.ಮನೋಹರ ಮರಗುತ್ತಿ,ಉಷಾ ಗಬ್ಬೂರು, ಡಾ.ರಾಜಶೇಖರ ಮಾಂಗ್,ಸಿದ್ಧರಾಮ ಸರಸಂಬಿ,ಡಾ.ನಾ ಗಪ್ಪ ಗೋಗಿ, ಸಂತೋಷಕುಮಾರ ಕರಹರಿ,ಅನಸೂಯಾ ಬಾಯಿ ನಾಗನಳ್ಳಿ,ಡಾ.ರಾಜಕುಮಾರ ಮಾಳಗೆ,ಡಾ.ಚೆನ್ನ ಮ್ಮ ಅಲ್ಬಾ,ಡಾ.ದೇವೇಂದ್ರಪ್ಪ ಕಟ್ಡಿಮನಿ,ಡಾ.ಫರ್ವಿನಾ ಸುಲ್ತಾನ್, ಸಿ.ಎಸ್.ಮಾಲಿಪಾಟೀಲ,ಡಾ.ಸಿದ್ಧ ಲಿಂಗ ದಬ್ಬಾ,ಧರ್ಮಣ್ಣ ಧನ್ನಿ,ಹಿರಗಾಲೆಪ್ಪ ಬರಗಾಲಿ,ಬಸಮ್ಮ ಸಜ್ಜನ,ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ಶಿವಕುಮಾರ ಸಿಂಗೆ,ಡಾ.ಸುಖದೇವಿ ಘಂಟೆ,ಡಾ.ರಮೇಶ ಯಾಳಗಿ,ಡಾ.ಸುನೀತಾ ಮಾಳಗೆ,ಪ್ರಿಯಾಂಕ ಮಾವಿನ, ಡಾ.ಅವಿನಾಶ ದೇವನೂರ,ಕರುಣಾ ಸಲಗರ,ಭಗವತಿ ಅಂಬರೀಶ್, ರೇಣುಕಾ ಹೆಳವರ,ಡಾ.ಕಪಿಲ್ ಚಕ್ರವರ್ತಿ, ಸುಹಾಸಿನಿ ಜಿ.ಸಾಕ್ಷಿ ಜಿ. ಸುರೇಶ ಹೆರೂರು,ಭೀಮರಾವ್ ಹೇಮನೂರ,ವಿಕಾಸ ಹಿರೇಮಠ,ದೇವಪ್ಪ ಕಟ್ಟಿ,ಗೌರಿ ಪಾಟೀಲ,ಮಲ್ಲಮ್ನ ಕಾಳಗಿ, ಎಂ.ಎನ್.ಸುಗಂಧಿ,ವೆಂಕ ಟೇಶ ಜನಾದ್ರಿ,ಯಶೋಧಾ ಕಟಕೆ, ಮೊದಲಾದ ಕವಿಗಳು ಭಾಗವಹಿಸುವರು.
ವರದಿ ಡಾ. ಅವಿನಾಶ್ s ದೇವನೂರ. ಆಳಂದ