ಮಹಿಳಾ ದಿನಾಚರಣೆ ಆಚರಣೆ.

ಮಹಿಳಾ ದಿನಾಚರಣೆ ಆಚರಣೆ.

ಮಹಿಳಾ ದಿನಾಚರಣೆ ಆಚರಣೆ. 

ಕಲಬುರಗಿ:ಸಿರಿ ಸ್ನೇಹ ಬಳಗ ಸಿದ್ಧಾರೂಡ ಕಾಲೋನಿಯಲ್ಲಿ ಏರ್ಪಡಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕಿಯರಿಗೆ ಸನ್ಮಾನ ಸಮಾ ರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯಾದಗಿರಿ ಸಹ ಕನ್ನಡ ಪ್ರಾಧ್ಯಾಪಕರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ನವದೆಹಲಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಮಾತನಾಡಿ ಮಹಿಳೆಯರು ಅಬಲೆಯಲ್ಲ ಸಬಲೆ ಹೆಣ್ಣು ಸಂಸಾರದ ಕಣ್ಣು ಒಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುತ್ತಾಳೆ ಮಹಿಳೆಯರು ಶಿಕ್ಷಣ ಪಡೆಯಬೇಕು ಎಂದರು.ಸಿಯುಕೆ ಕನ್ನಡ ವಿಭಾಗದ ಮುಖ್ಯಸ್ಥರಾದ,ಸಾಹಿತ್ಯ ಶ್ರೀ ಪುರಸ್ಕೃತ ಡಾ.ಶಿವಗಂಗಾ ರುಮ್ಮಾ,ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಡಾ.ವಿಶಾಲಾಕ್ಷಿ ಕೆರಡ್ಡಿ,ಸಿರಿ ಸ್ನೇಹ ಬಳಗದ. ಅಧ್ಯಕ್ಷೆ ಡಾ.ಚಂದ್ರಕಲಾ ಬಿದರಿ,ಸಾಹಿತ್ಯ ಶ್ರೀ ಪುರಸ್ಕೃತೆ ಡಾ.ಸಾರಿಕಾ ಗಂಗಾ,ಚೆನ್ನಮ್ಮ ಸಾಹಿತ್ಯ ಪುರಸ್ಕೃತೆ ಡಾ.ಸಂಗೀತಾ ಹಿರೇಮಠ ಮುಂತಾದವರು ಉಪಸ್ಥಿತರಿಸಿದ್ದರು.

ವರದಿ ಡಾ ಅವಿನಾಶ S ದೇವನೂರ ಆಳಂದ