ಚಿಂಚೋಳಿ ಕಾಂಗ್ರೆಸ್ ಕಛೇರಿಯಲ್ಲಿ : ಡಾ. ಮನಮೋಹನ ಸಿಂಗ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ

ಚಿಂಚೋಳಿ ಕಾಂಗ್ರೆಸ್ ಕಛೇರಿಯಲ್ಲಿ :  ಡಾ. ಮನಮೋಹನ ಸಿಂಗ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ  ಅರ್ಪಣೆ

ಚಿಂಚೋಳಿ ಕಾಂಗ್ರೆಸ್ ಕಛೇರಿಯಲ್ಲಿ : ಡಾ. ಮನಮೋಹನ ಸಿಂಗ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ 

ಚಿಂಚೋಳಿ: ಜಾಗತಿಕ ಭಾರತದ ಶಿಲ್ಪಿ, ಉದಾರ ಆರ್ಥಿಕತೆಯ ಪಿತಾಮಹ, ಭಾರತದ ಸರ್ವಶ್ರೇಷ್ಠ ವಿತ್ತ ಸಚಿವ, ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ರವರ ನಿಧನದ ಹಿನ್ನೆಲೆಯಲ್ಲಿ, ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಅವರ ಭಾವಚಿತ್ರಕ್ಕೆ, ಅಧ್ಯಕ್ಷ ಬಸವರಾಜ ಆರ್. ಮಲಿರವರು ಪೂಜೆ ಸಲ್ಲಿಸಿ, ಪುಷ್ಪ ನಮನದ ಗೌರವ ಸಮರ್ಪಣೆ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

         ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ನಾಗೇಶ್ ಗುಣಾಜಿ, ರಾಮಶೇಟ್ಟಿ ಪವಾರ, ವಿಶ್ವ ಹೊಡೆಬೀರನಳ್ಳಿ, ಆರ್. ಗಣಪತ ರಾವ್, ಸುಭಾಷ್ಚಂದ್ರ ಪಾಟೀಲ್, ಗೋವಿಂದ ರಾಠೋಡ, ಚಂದ್ರ ಕಾರಬಾರಿ, ಆಕಾಶ್ ಲೋಡನೋರ ಅವರು ಇದ್ದರು.