ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸನ್ಮಾನ

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸನ್ಮಾನ
ಕಲಬುರಗಿ : ನಿವೃತ್ತ ಲೋಕಾಯುಕ್ತನ್ಯಾಯಮೂರ್ತಿಗಳಾದ ಡಾ. ನಿಟ್ಟೆ ಸಂತೋಷ ಹೆಗ್ಡೆಯವರಿಗೆ ಕಲಬುರಗಿಯ ಆಶ್ರಯ ಗ್ರೂಪ್ ಆಫ್ ಹೋಟೆಲ್ಸ್ ವತಿಯಿಂದ ಫೆ 18 ರಂದು ಗೌರವಯುತ ಸನ್ಮಾನ ನಡೆಸಲಾಯಿತು
ಕಲಬುರಗಿಗೆ ಭೇಟಿ ನೀಡಿದ ನ್ಯಾಯಮೂರ್ತಿ ಡಾ. ನಿಟ್ಟೆ ಸಂತೋಷ ಹೆಗ್ಡೆಯವರನ್ನು ಪ್ರವೀಣ್ ಜತ್ತನ್ ಬರಮಾಡಿಕೊಂಡರು.ಉದ್ಯಮಿಗಳಾದ ವೆಂಕಟೇಶ್ ಕಡೇಚೂರ್,
ಮಹಾದೇವ ಗುತ್ತೇದಾರ್, ಆಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ,ಸುರೇಶ್ ಗುತ್ತೇದಾರ್ ಮಟ್ಟೂರ್ ಉಪಸ್ಥಿತರಿದ್ದರು.