ಕುರಳಗೇರಾ ಪ್ರಾಕೃಪಸಸಂ ಚುನಾವಣೆಯಲ್ಲಿ ಡಾ!!ಶಂಭುಲಿಂಗ ಮನಗೂಳಿ ರವರ ಗೆಲುವು

ಕುರಳಗೇರಾ ಪ್ರಾಕೃಪಸಸಂ  ಚುನಾವಣೆಯಲ್ಲಿ ಡಾ!!ಶಂಭುಲಿಂಗ ಮನಗೂಳಿ ರವರ ಗೆಲುವು

ಕುರಳಗೇರಾ ಪ್ರಾಕೃಪಸಸಂ ಚುನಾವಣೆಯಲ್ಲಿ ಡಾ!!ಶಂಭುಲಿಂಗ ಮನಗೂಳಿ ರವರ ಗೆಲುವು 

ನಾಗರಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ ಕುರಳಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದ ಮತಗಳಿಂದ ಗೆಲುವು ಸಾಧಿಸಿದ್ದಾರೆ.

 ಶಂಭುಲಿಂಗ.ಶಿ.ಮನಗೂಳಿ ಅವರ ಗೆಲುವು ಅವರ ಪ್ರಾಮಾಣಿಕತೆಯ ಸೇವೆಯೇ ಈ ಗೆಲುವಿಗೆ ಕಾರಣ ಎಂದು ಯಡ್ರಾಮಿ ತಾಲೂಕ ಘಟಕದ ಜೈ ಕರವೇ ಅಧ್ಯಕ್ಷರಾದ ಅಮರನಾಥ ಸಾಹು ಕುಳಗೇರಿ ಅವರು ಹೇಳಿದರು ನಂತರ ಡಾ ಶಂಭುಲಿಂಗ ಮನಗೂಳಿ ಅವರಿಗೆ ಗೌರವಿಸಿ ಸನ್ಮಾನಿಸಿ ಅಭಿನಂದಿಸಿದರು

ಈ ಸಂದರ್ಭದಲ್ಲಿ ಶಾಂತಗೌಡ ಬಿರಾದಾರ, ಸೋಮಶೇಖರ ಹಿರೇಮಠ,ಅರುಣಕುಮಾರ ಹಿರೇಮಠ,ಮುತ್ತು ಸಾಹು,ಮಲ್ಲಿಕಾರ್ಜುನ ಹಡಪದ ಸೇರಿದಂತೆ ಇತರರು ಉಪಸ್ಥಿತರಿದ್ದರು 

ವರದಿ ಜೆಟ್ಟೆಪ್ಪ ಎಸ ಪೂಜಾರಿ