ಉದನೂರ ಜೋಡ ಬಸವೇಶ್ವರರ ಜಾತ್ರಾ ಮಹೋತ್ಸವ
ಉದನೂರ ಜೋಡ ಬಸವೇಶ್ವರರ ಜಾತ್ರಾ ಮಹೋತ್ಸವ
ಕಲಬುರಗಿ: ಸುಕ್ಷೇತ್ರ ಉದನೂರ ಗ್ರಾಮದಲ್ಲಿ 45 ನೇ ಜೋಡ ಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಮಹಾಪುರಾಣ ಪ್ರವಚನ ಕಾರ್ಯಕ್ರಮವನ್ನು ಧುತ್ತರಗಾಂವಿನ ಶ್ರೀ ಮಾತೋಶ್ರಿ ಸಿದ್ದಮಾಂಬೆ ತಾಯಿ ಅವರು ಉದ್ಘಾಟಿಸಿದರು. ಚಿಣಮಗೇರಿಯ ಶ್ರೀ ವೀರಮಾಂತ ಶಿವಾಚಾರ್ಯರು, ನೀಲಕಂಠರಾವ್ ಪಾಟೀಲ್, ಶಿವಲಿಂಗಯ್ಯ ಸ್ವಾಮಿ ಮಠಪತಿ, ಶರಣಬಸಪ್ಪ ಪಾಟೀಲ್, ಶಿವಪುತ್ರ ಪಾಟೀಲ್, ಬಲಭೀಮ ಬಿರಾದಾರ, ಮಾಲೀನಾಥ ಬಿರಾದಾರ, ಶಾಂತಕುಮಾರ್ ಡಿ ಬಿರಾದಾರ, ಶಿವಲಿಂಗಯ್ಯ ಸ್ವಾಮಿ, ಅಶೋಕ್ ಮನಗುಳಿ, ಅಶೋಕ್ ಆಳಂದ, ಬಲವಂತ ಉದನೂರ, ವಾಲಿದ ಅಹ್ಮದ್ ಬೈಲಹೊಂಗಲ, ನೂರದಿನ್ ಬೈಲಹೊಂಗಲ ಸೇರಿದಂತೆ ಇತರರು ಇದ್ದರು.2