ಇಂಜಿನಿಯರಿಂಗ್ ದಿನಚರಿ ಬಿಡುಗಡೆ

ಇಂಜಿನಿಯರಿಂಗ್ ದಿನಚರಿ  ಬಿಡುಗಡೆ

ಇಂಜಿನಿಯರಿಂಗ್ ದಿನಚರಿ ಬಿಡುಗಡೆ

ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘ ಬೆಂಗಳೂರು ಜಿಲ್ಲಾ ಘಟಕ ಕಲ್ಬುರ್ಗಿ ವತಿಯಿಂದ 2026ನೇ ವರ್ಷದ ಇಂಜಿನಿಯರಿಂಗ್ ದಿನಚರಿ ಬಿಡುಗಡೆಯನ್ನು ಮಾನ್ಯ ಶ್ರೀ ಶರಣಪ್ಪ ಸುಲುಗಂಟೆ ಮುಖ್ಯ ಇಂಜಿನಿ ಸಂಪರ್ಕ ಮತ್ತು ಕಟ್ಟಡ ಈಶಾನ್ಯ ಕಲಬುರ್ಗಿರವರು ಬಿಡುಗಡೆ ಮಾಡಿದರು ಮುಖ್ಯ ಅತಿಥಿಯಾಗಿ ಶ್ರೀ ಸುರೇಶ ಎಲ್ ಶರ್ಮ ಅಧ್ಯಕ್ಷಕರ ಅಭಿಯಂತರರು ಮುಖ್ಯ ಇಂಜಿನಿಯರ್ ಕಚೇರಿ ವಿನ್ಯಾಸ ಕಲ್ಬುರ್ಗಿ. ಶ್ರೀ ಶ್ರೀಮಂತ ಬೆನ್ನೂರು ಉಪಮುಖ್ಯ ಇಂಜಿನಿಯರ ಶ್ರೀ ಶಿವರಾಜ ಪಾಟೀಲ್ ಉಪಮುಖ್ಯ ಇಂಜಿನಿಯರ ಶ್ರೀ ಸೂರ್ಯಕಾಂತ್ ಕಾರ್ಬರಿ ಕಾರ್ಯನಿರ್ವಕ ಅಭಿಯಂತರರು ಹಾಗೂ ಶ್ರೀ ನೀಲಕಂ ಜಮಾದಾರ್ ಇಂಜಿನಿಯರಿಂಗ್ ಸಂಘದ ಗೌರವಾಧ್ಯಕ್ಷರು. ಶ್ರೀ ಕಾಳಪ್ಪ ಜಿಲ್ಲಾ ಘಟಕದ ಅಧ್ಯಕ್ಷರು. ಶ್ರೀ ಮಾರ್ತಾಂಡ ಶಾಸ್ತ್ರಿ ಕಾರ್ಯದರ್ಶಿಗಳು. ಶ್ರೀ ರಮೇಶ್ ನಾಯಕ್ ಉಪಾಧ್ಯಕ್ಷರು ಶ್ರೀ ಶಶಿಕಾಂತ್ ಕಮಲಾಪುರ ಕೋಶ್ಯಾಧ್ಯಕ್ಷರು. ಶ್ರೀ ತಜ್ಮಹಲ್ ಹುಸೇನ್ ಶ್ರೀ ಶರಣಗೌಡ ಪಾಟೀಲ್. ಶ್ರೀ ದುಂಡೇಶ್ ಸುಬೇದಾರ್. ಶ್ರೀ ಮುಸ್ತಕ ಅಹಮದ್. ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ಅಧ್ಯಕ್ಷರಾದಂತ ಶರಣ್ ರಾಜ್ ಚಪ್ಪರ ಬಂದಿ ಹಾಗೂ ಪದಾಧಿಕಾರಿಗಳು. ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.