ಕಾರ್ಯದರ್ಶಿಯಾಗಿ ಫಾತಿಮಾ ಆಯ್ಕೆ

ಕಾರ್ಯದರ್ಶಿಯಾಗಿ ಫಾತಿಮಾ ಆಯ್ಕೆ

ಕಾರ್ಯದರ್ಶಿಯಾಗಿ ಫಾತಿಮಾ ಆಯ್ಕೆ

ಕಲಬುರಗಿ: ಫಾತಿಮಾ ಖಜಾಮಿಯಾ ಹಿರಾಪೂರ ಇವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಆಗೈರ್ನಸ್ ಕಾರ್ಯದರ್ಶಿಯಾಗಿ ನೇಮಕ ಮಾಡಿದಕ್ಕೆ ಫಾತಿಮಾ ಅವರು ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಜಿಲ್ಲಾಧ್ಯಕ್ಷರು ಹಾಗೂ ಎಂಎಲ್‌ಸಿ ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಅಲ್ಪಸಂಖ್ಯಾತರ ಎಐಸಿಸಿ ಅಧ್ಯಕ್ಷ ಇಮ್ರಾನ್ ಪ್ರತಬ್‌ಗಡ್, ಕೆಪಿಸಿಸಿ ರಾಜ್ಯ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್, ಕೆಪಿಸಿಸಿ ಉಪಾಧ್ಯಕ್ಷ ಲಾಲ್ ಅಹ್ಮದ್‌ಸೇಠ್, ಎಂಎಲ್‌ಸಿ ಬಿಲ್ಕಶ ಬಾನು, ಉಪಾಧ್ಯಕ್ಷ ಮಹ್ಮದ್ ಶಿರಾಜ್, ಯಾಡಮೇನ್ ಶೇಖ ಇರ್ಷಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಮಹಿಳಾ ಮುಖಂಡರಿಗೆ ಪ್ರಕಟಣೆಯ ಮೂಲಕ ಧನ್ಯವಾದಗಳು ತಿಳಿಸಿದ್ದಾರೆ.