ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ವೇದಗಳ ಕಾಲದಲ್ಲಿ ಮಹಿಳೆಯುರ ಸ್ಥಾನಮಾನದ ಬಗ್ಗೆ ಪತ್ರಿಕೆ ಪ್ರಸ್ತುತ ಪಡಿಸಿದ ಡಾ ಮೈತ್ರಾದೇವಿ
ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ವೇದಗಳ ಕಾಲದಲ್ಲಿ ಮಹಿಳೆಯುರ ಸ್ಥಾನಮಾನದ ಬಗ್ಗೆ ಪತ್ರಿಕೆ ಪ್ರಸ್ತುತ ಪಡಿಸಿದ ಡಾ ಮೈತ್ರಾದೇವಿ
ಭಾರತೀಯ ಸಂಸ್ಕೃತಿ ಉತ್ಸವ, ಸೇಡಂ-2025 ನಲ್ಲಿ ಆಯೋಜಿಸಲಾಗಿದ್ದ FDP faculty development program ಮತ್ತು ಅಂತರ್ರಾಷ್ಟ್ರೀಯ ಸಮ್ಮೇಳನ " ಭಾರತೀಯ ಜ್ಞಾನ ಸೌರಭ" ದಲ್ಲಿ ಎಂಎಸ್ ಇರಾನಿ ಪದವಿ ಮಹಾವಿದ್ಯಾಲಯದ ಡಾಕ್ಟರ್ ಮೈತ್ರಾದೇವಿ ಹಳೆಮನಿ ಇವರು "ವೇದಗಳ ಕಾಲದಲ್ಲಿ ಮಹಿಳೆಯ ಸ್ಥಾನಮಾನ" ಎಂಬ ವಿಷಯದ ಮೇಲೆ ಪತ್ರಿಕೆಯನ್ನು ಪ್ರಸ್ತುತಪಡಿಸಿದರು. ಪತ್ರಿಕೆಯ ವಿಷಯ ಮತ್ತು ಪ್ರಸ್ತುತಪಡಿಸಿದ್ದನ್ನು ಸಮ್ಮೇಳನದ ಸಂಯೋಜಕರು ಅಧ್ಯಕ್ಷರು ಮತ್ತು ಸೆಶನ್ ಛೇರ್ ಪರ್ಸನ್ ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಮತ್ತು ಸರ್ಟಿಫಿಕೇಟ್ ಮೊಮೆಂಟು ಕೊಟ್ಟು ಅಭಿನಂದಿಸಿದರು.