ಪಾದ್ರಿಗಳ ದಂಪತಿಗಳಿಗೆ ಸನ್ಮಾನಿಸಿ ಕ್ರಿಸ್‌ಮಸ್ ಉಡುಗೊರೆ
ಪಾದ್ರಿಗಳ ದಂಪತಿಗಳಿಗೆ ಸನ್ಮಾನಿಸಿ ಕ್ರಿಸ್‌ಮಸ್ ಉಡುಗೊರೆ
ಕಲಬುರಗಿ: ನಗರದ ಕಂಪರ‍್ಸ್ ಚರ್ಚನಲ್ಲಿ ಕ್ರಿಸ್‌ಮಸ್ ಹಬ್ಬದ್ ಪ್ರಯುಕ್ತ ಸಂದ್ಯಾರಾಜ್ ಸ್ಯಾಮ್ಯುಯೆಲ್ ಹಾಗೂ ಪಾದ್ರಿ ಶಿರೋಮಣಿ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯಯಲ್ಲಿ ಸೇವೆ ಮಾಡುತ್ತಿರುವ ಪಾದ್ರಿಗಳ ದಂಪತಿಗಳಿಗೆ ಸನ್ಮಾನಿಸಿ ಕ್ರಿಸ್‌ಮಸ್ ಉಡುಗೊರೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸೂರ್ಯಕುಮಾರ, ಡಾ.ಕಿರಣ, ಪಾದ್ರಿ ಪರಶುರಾಮ, ದೇವಸುಂದರ್ ಬಾಗೋಡಿ ಸೇರಿದಂತೆ ಇನಿತರರು ಪಾದ್ರಿಗಳು ಇದ್ದರು.