ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ದಜಜಾಸ
ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ದಜಜಾಸ
ಕಲಬುರಗಿ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಸಿದ್ದಪಡಿಸಿದ್ದ ವರದಿಯನ್ನು ಬರುವ ಬಜೆಟ್ ಅಧಿವೇಶನದಲ್ಲಿ ಆಡಳಿತದಲ್ಲಿ ಜಾರಿಗೆ ಬರುವ.ತೆ ಆದೇಶ ಹೊರಡಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಜನ ಜಾಗೃತಿ ಸಂಘರ್ಷ ಸಮಿತಿಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಿಎಂರವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರುಕ್ಕಪ್ಪ ಕಾಂಬಳೆ, ಶಿವಶರಣಪ್ಪ, ಅಮೀರಸಾಬ, ಜೈರಾಜ, ಸುಭಾಷ, ವಿಜಯಕುಮಾರ, ಸುರೇಶ, ರವಿ, ಸಿದ್ದು, ಪ್ರದೀಪ, ಸುಧೀರ, ಪ್ರಕಾಶ ಸೇರಿದಂತೆ ಇನ್ನಿತರರಿದ್ದರು