ಕೋಠಾರಿ ಭವನದ ಹತ್ತಿರ ನವರಾತ್ರಿ ಉತ್ಸವ

ಕೋಠಾರಿ ಭವನದ ಹತ್ತಿರ ನವರಾತ್ರಿ ಉತ್ಸವ
ಕಲಬುರಗಿ: ನಗರದ ಕೋಠಾರಿ ಭವನದ ಹತ್ತಿರ ನವರಾತ್ರಿ ಉತ್ಸವ ನಿಮಿತ್ತ ಕಲ್ಯಾಣ್ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘ ಕಲಬುರಗಿ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ ಕಮಲಾಪುರ ಅವರ ನೇತೃತ್ವದಲ್ಲಿ ಆಯುಧ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡಲಾಯಿತು. ಈ ಸಂಧರ್ಭದಲ್ಲಿ ವಿಭಾಗೀಯ ಅಧ್ಯಕ್ಷರಾದ ಜಗದೀಶ್ ದೇಸಾಯಿ ಅವರು, ವಿಭಾಗೀಯ ಉಪಾಧ್ಯಕ್ಷರಾದ ಸುಶೀಲ್ ಸರಜವಳಗಿ, ಎಸ್ ಆರ್ ಗ್ರೂಪ್‌ನ ಸಂಸ್ಥಾಪಕರಾದ ಸಂತೋಷ ಬಸವರಾಜ, ಜಿಲ್ಲಾ ಅಧ್ಯಕ್ಷರಾದ ಶರಣು ಗೊಬ್ಬುರ, ಕಾರ್ಯದರ್ಶಿಯಾದ ಸುನೀಲಕುಮಾರ ಸರಜೋಳಗಿ, ಜಿಲ್ಲಾ ಉಪಾಧ್ಯಕ್ಷರಾದ ಶರಣು ಜಮಾದಾರ,ವಿಭಾಗೀಯ ಕಾರ್ಯದರ್ಶಿ ಮಂಜುನಾಥ ಜೆ ಬಬಲಾದ, ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಇಟಗಿ, ಭೀಮು ದೊರೆ, ವಿಶ್ವನಾಥ ಬಳಬಟ್ಟಿ, ಚಿನ್ನಾ, ಶರಣು ಹೊಸಮನಿ, ಬಾಬು ಪಾಟೀಲ, ಶ್ರೀಮಂತ ಶಿರಸಗಿ, ಅಂಬರೀಷ್ ಪಾಟೀಲ್, ಮಲ್ಲು ಸಾಲಕ್ಕಿ, ರೇವಣಯ್ಯ ಸ್ವಾಮಿ, ಚಂದು ಶೆಟ್ಟಿ, ಬಾಬುಷ್, ಅನಿಲ ಕೊಟ್ಟನೂರ, ಭೀಮರಾವ್ ಕಣ್ಣಿ, ಸಿದ್ದು ಗೌನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.