ಯಾದಗಿರಿ ಸರಕಾರಿ ಕಾಲೇಜಿನಲ್ಲಿ ಚಕೋರ ಚನ್ನಣ್ಣ ವಾಲೀಕಾರ ಮನುಷ್ಯ ಪ್ರಜ್ಞೆ ಯ ಕವಿ- ಡಾ.ಗವಿಸಿದ್ಧಪ್ಪ ಪಾಟೀಲ

ಯಾದಗಿರಿ ಸರಕಾರಿ ಕಾಲೇಜಿನಲ್ಲಿ ಚಕೋರ ಚನ್ನಣ್ಣ ವಾಲೀಕಾರ ಮನುಷ್ಯ ಪ್ರಜ್ಞೆ ಯ ಕವಿ- ಡಾ.ಗವಿಸಿದ್ಧಪ್ಪ ಪಾಟೀಲ

ಯಾದಗಿರಿ ಸರಕಾರಿ ಕಾಲೇಜಿನಲ್ಲಿ ಚಕೋರಚನ್ನಣ್ಣ ವಾಲೀಕಾರ ಮನುಷ್ಯ ಪ್ರಜ್ಞೆ ಯ ಕವಿ- ಡಾ.ಗವಿಸಿದ್ಧಪ್ಪ ಪಾಟೀಲ

ಯಾದಗಿರಿ: ಬಂಡಾಯ ಚಳವಳಿ- ಸಾಹಿತ್ಯ ಹುಟ್ಟಿಗೆಕಾರಣರಾದ ವಾಲೀಕಾರ ಅವರು ಸಾಹಿತ್ಯದ ಹಲವು ಪ್ರಕಾರಗಳಾದ ಕಾವ್ಯ,ಮಹಾಕಾವ್ಯ,ಕಥೆ,ಕಾದಂಬರಿ, ನಾಟಕ,ಪ್ರವಾಸ,ಜಾನಪದ,ಸಂಶೋಧನೆಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪರೂಪ ಅವು ಒಟ್ಟು ಸಾಹಿತ್ಯ ಸಮಾಜಿಕ,ತಳ ವರ್ಗದ, ಶೋಷಿತ ತುಡಿತದ ಅಂತರಂಗದ ನೋವನ್ನು ಸಾಹಿತ್ಯ ಮೂಲಕ ಹೊರ ಹಾಕಿದ ಮನುಷ್ಯ ಪ್ರಜ್ಞೆ ಯ ಕವಿ‌ ಎಂದು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಮತ ವ್ಯಕ್ತಪಡಿಸಿದರು.

       ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ವಿಭಾಗ ಸರಕಾರಿ ಪದವಿ ಮಹಾವಿದ್ಯಾ

ಲಯ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರ ಯಾದಗಿರಿ ಸಹ ಯೋಗದಲ್ಲಿ ಹಮ್ಮಿಕೊಂಡ ಚಕೋರ

ವಿಚಾರ ಸಾಹಿತ್ಯ ವೇದಿಕೆ‌ ಉದ್ಘಾಟನೆ, ಕವಿಗೋಷ್ಠಿ ಮತ್ತು ಉಪನ್ಯಾಸದಲ್ಲಿ ಡಾ.ಚನ್ನಣ್ಣ ವಾಲೀಕಾರ ಬದುಕು- ಬರಹ ಕುರಿತು ಉಪನ್ಯಾಸ ನೀಡುತ್ತ ಮಾತ ನಾಡಿದ ಅವರು ವಾಲೀಕಾರರ ಜೀವನವೇ ಜಾನಪದ ಅವರೊಬ್ಬ ಶಸಕ್ತ ಕವಿ,ಮಹಾಕವಿ ಎಂದರು.

      ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಸಿದ್ಧರಾ ಜ ರೆಡ್ಡಿ ಉದ್ಘಾಟಿಸಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉಪಯುಕ್ತ ವಾಗಿವೆ ಎಂದರು.ಕವಿ ಗೋಷ್ಠಿಯಲ್ಲಿ ಡಾ.ಭಾಗ್ಯವತಿ ಕೆಂಭಾವಿ,ಗುರುಪ್ರಸಾದ ವೈದ್ಯ,ಡಾ.ನರಸಪ್ಪ ಚಿತ್ತಾಪೂರ,ಡಾ.ಎಸ್.ಎಚ್. ಮು ದ್ನಾಳ,ಡಾ.ಶ್ರೀಶೈಲ ಪೂಜಾರಿ,ದೇವಿಂದ್ರ ಧೋತ್ರೆ, ಶಿವು ಬಳಿಕಚಕ್ರ,ಕು.ಸುಮಿತ್ರಾ, ಡಾ.ವೆಂಕಟೇಶ ಕೊಲ್ಲಿ,ಗೌರಿ

ಶ್ವರಯ್ಯ,ಡಾ.ಕಮಲಮ್ಮ ಇಂದೂದರ ಸಿನ್ನೂರ,ಮರೆ ಪ್ಪ ಕೊಯಿಲೂರ,ದುರ್ಗಪ್ಪ ಪೂಜಾರಿ,ಮಾಳಪ್ಪ ಗುಂ ಡಳ್ಳಿ,ಕು.ಶಿಲ್ಪಬಸವಂತಪುರ,ಸುವರ್ಣ ರಾಠೋಡ,ಸು ನಂದಾ ಪಾಟೀಲ, ಶ್ರೀಕಾಂತ ನಸಲವಾಯಿ, ಮಲ್ಲಮ್ಮ ನಾಯ್ಕೋಡಿ,ಡಾ.ಭೀಮರಾಯ ಲಿಂಗೇರಿ,ಕವನ ವಾಚಿ ಸಿದರು.

          ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಸುಭಾಶ್ಚಂ ದ್ರ ಕೌಲಗಿ ಮಾತನಾಡಿ ಒಳ್ಳೆಯ ಕವನಗಳನ್ನು ಓದಿದ ರು ಹಿರಿಯ ಕವಿಗಳ ಕಾವ್ಯ ಅಧ್ಯಯನ ಮಾಡಲು ಸೂಚಿಸಿದರು.ಕವಿಗಳ ಕವನಗಳನ್ನು ವಿಮರ್ಶೆ ಮಾಡಿದರು.

 ಗೀತಾ ಪ್ರಾರ್ಥಿಸಿದರು ಡಾ.ಜಯದೇವಿ ಗಾಯಕವಾಡ

ಸ್ವಾಗತಿಸಿದರು,ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಪ್ರಾಸ್ತಾವಿಕ ಮಾತನಾಡಿ ಚಕೋರ ಜನಮನ ತಲುಪಿಸುವ ಯೋಜನೆ.ಕಲ್ಯಾಣ ಕರ್ನಾಟಕ ಭಾಗದ ಸಾಹಿತಿ,ಕವಿಗಳಿಗೆ ಅವಕಾಶ ನೀಡ ಲಾಗುವುದೆಂದರು. ಸಹಾಯಕ ಪ್ರಾಧ್ಯಾಪಕ ನಾಗಪ್ಪ

ಮಾನೇದಾರ,ನಿರೂಪಿಸಿದರು.ಬಸನಗೌಡ ಪಾಟೀಲ ಯಾಳಗಿ ವಂದಿಸಿದರು.