ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ನ್ಯಾಯಾಂಗ ಇಲಾಖೆಯ ಸಿ. ಕೃಷ್ಣಪ್ಪ ಆಯ್ಕೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ನ್ಯಾಯಾಂಗ ಇಲಾಖೆಯ ಸಿ. ಕೃಷ್ಣಪ್ಪ ಆಯ್ಕೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ನ್ಯಾಯಾಂಗ ಇಲಾಖೆಯ ಸಿ. ಕೃಷ್ಣಪ್ಪ ಆಯ್ಕೆ 

ಜಗಳೂರು :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಜಗಳೂರು ತಾಲೂಕು ಘಟಕಕ್ಕೆ 2024-2029 ಅವಧಿಗೆ ನ್ಯಾಯಾಂಗ ಇಲಾಖೆಯ ನೌಕರರು ಹಾಗೂ ನಿರ್ದೇಶಕರು ಆದ ಸಿ. ಕೃಷ್ಣಪ್ಪ ಇವರನ್ನ ಸರ್ವನುಮತದಿಂದ ಆಯ್ಕೆ ಮಾಡಲಾಗಿದೆ.

ಈ ಹಿಂದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕ್ರೀಡಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ ಶ್ರೀ ಕೃಷ್ಣಪ್ಪ ಇವರನ್ನು ಜಗಳೂರು ತಾಲೂಕು ಅಧ್ಯಕ್ಷರಾದ ಎ. ಎಲ್. ತಿಪ್ಪೇಸ್ವಾಮಿ ಇವರು ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂಡಾ. ಉಮೇಶ್ ಬಾಬು ಮಠದ್ (ಉಬಾಮ) ಸಾಹಿತಿಗಳು ಹಾಜರಿದ್ದರು.

ಶ್ರೀ ಕೃಷ್ಣಪ್ಪ ಇವರು ಉಪಾಧ್ಯಕ್ಷರಾಗಿ ಆಯ್ಕೆಗೊಂದಿದ್ದರಿಂದ ಶ್ರೀ ಮನೋಹರ್, ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ರಾಜ್ಯ ನಿರ್ದೇಶಕರು, ಜಗಳೂರು ನ್ಯಾಯಾಲಯದ ಶಿರೆಸ್ಥೆದಾರದ ಜೈರಾಮ್, ಅಶೋಕ್ ಹುಚ್ಚಮ್ಮನವರು, ಶ್ರೀ ದೇವರಾಜ್, ಶ್ರೀಮತಿ ರೋಜಿ

ಶ್ರೀಮತಿ ಆಶಾ, ಶ್ರೀ ನಿಜಗುಣ, ಜನಾರ್ಧನ್, ಶ್ರೀ ಉದಯಕುಮಾರ್, ಕೊಟ್ರೇಶ್, ನಾಗಣ್ಣ, ಹಿರಿಯ ಬೇಲಿಪರಾದ ಶ್ರೀ ಬಿ. ಎಸ್. ಬಸಪ್ಪಾಜಿ, ಶ್ರೀಮತಿ ಯಾಸ್ಮಿನ್ ತಾಜ್, ಶ್ರೀ ಇಕ್ಬಾಲ್ ಆಹ್ಮದ್, ಶ್ರೀ ಮಾರುತಿ ಎಸ್ ಕರಡಿ, ಶ್ರೀಮತಿ ನಸ್ರಿನ್ ತಾಜ್, ಶ್ರೀಮತಿ ಶ್ರೀಮತಿ ಪ್ರತಿಭಾ, ಶ್ರೀ ಗೋಪಾಲಕೃಷ್ಣ, ಶ್ರೀ ವಿಜಯ್ ಅಕ್ಕಿ, ಇಂಡಿ, ಸ್ನೇಹಿತರಾದ ಗಟ್ಟಿ ಶ್ರೀನಿವಾಸ್, ವೆಂಕಟೇಶ್, ಕಪಿನಿಗೌಡ, ಷಣ್ಮುಖಪ್ಪ, ಸೋಮಶೇಖರ್ ಮುಂತಾದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.