ನಿವೃತ್ತ ಪ್ರಾಚಾರ್ಯ ಪ್ರೊ ರೋಹಿಣಿಕುಮಾರ ಹಿಳ್ಳಿಯವರಿಗೆ ಸನ್ಮಾನ

ನಿವೃತ್ತ ಪ್ರಾಚಾರ್ಯ ಪ್ರೊ ರೋಹಿಣಿಕುಮಾರ ಹಿಳ್ಳಿಯವರಿಗೆ ಸನ್ಮಾನ
ಕಲಬುರ್ಗಿ:ಕಲಬುರ್ಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಹಲವಾರು ಪದವಿ ಮಹಾವಿದ್ಯಾಲಯ ಗಳಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ದೇವರ ಹಿಪ್ಪರಗಿಯ ಪ್ರೋ ರೋಹಿಣಿಕುಮಾರ್ ಹಿಳ್ಳಿಯವರನ್ನು ದೇವರ ಹಿಪ್ಪರಗಿ ಗೆಳೆಮರ ಬಳಗದ ಪರವಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಹಾಗೂ ಉಪನ್ಯಾಸಕಿ ಸರೋಜಾದೇವಿ ಪಾಟೀಲ್ ಸನ್ಮಾನಿಸಿದರು ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯರ ಸಹೋದರಿಯರಾದ ಶಿಕ್ಷಕಿ ವಿಶಾಲಾಕ್ಷಿ ಹಿಳ್ಳಿ, ರೇಣುಕಾ ಹಿಳ್ಳಿ ಉಪಸ್ಥಿತರಿದ್ದರು.