ಬಸವರಾಜ್ ಸಿಮಿಕೋರೆ ನಿಧನ
ಬಸವರಾಜ್ ಸಿಮಿಕೋರೆ ನಿಧನ
ಆಳಂದ: ನಿರ್ಗುಡಿ ಗ್ರಾಮದ ಬಸವರಾಜ್ ಈರಪ್ಪ ಸಿಮಿಕೋರೆ 70 ಅವರು ಸೋಮವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಮತ್ತು ಪತ್ರಕರ್ತ ಶಿಕ್ಷಕ ಜಗದೀಶ್ ಕೋರೆ ಸೇರಿ ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಿರ್ಗುಡಿ ಗ್ರಾಮದ ಹೊಲದಲ್ಲಿ ಸೋಮವಾರ 3:00ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂತಾಪ: ಪತ್ರಕರ್ತ ಜಗದೀಶ್ ಕೋರೆಯವರ ತಂದೆ ಬಸವರಾಜ್ ಕೋರೆ ನಿಧನಕ್ಕೆ ಸ್ಥಳೀಯ ಪತ್ರಕರ್ತರ ಸಂಘದ ಸದಸ್ಯರು ಸಂತಾಪ ಸೂಚಿಸಿದ್ದಾರೆ.