ವಿದ್ಯಾರ್ಥಿಗಳಿಗೆ ಪೆನ್ನು ಪ್ಯಾಡು ಹಾಗೂ ನೋಟ ಬುಕ್ ವಿತರಣೆ

ವಿದ್ಯಾರ್ಥಿಗಳಿಗೆ     ಪೆನ್ನು ಪ್ಯಾಡು ಹಾಗೂ ನೋಟ ಬುಕ್ ವಿತರಣೆ

ವಿದ್ಯಾರ್ಥಿಗಳಿಗೆ    ಪೆನ್ನು ಪ್ಯಾಡು ಹಾಗೂ ನೋಟ ಬುಕ್ ವಿತರಣೆ 

ಕಲಬುರಗಿ: ಚಿಂಚೋಳಿ ತಾಲೂಕಿನ ನವ ಕರ್ನಾಟಕ ಜನಪರ ಸಮಿತಿ ಅಧ್ಯಕ್ಷರಾದ ಶಿವಪ್ರಕಾಶ ಕಟ್ಟಿಮನಿ ಇವರ 29ನೇ ಜನ್ಮದಿನದ ನಿಮಿತ್ಯ ತಾಲೂಕಿನ ಆಯ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ    

ಪೆನ್ನು ಪ್ಯಾಡು ಹಾಗೂ ನೋಟ ಬುಕ್ ಗಳನ್ನು ಸಂಘಟನೆಯ ಕಾರ್ಯದರ್ಶಿಗಳಾದ ನಾಗೇಶ ಸುಂಕದ ಹಾಗೂ ಪುಟ್ಟರಾಜ ಬೀರನಹಳ್ಳಿ ಇವರ ನೇತೃತ್ವದಲ್ಲಿ ಶಿವಪ್ರಕಾಶ ಕಟ್ಟಿಮನಿ ಇವರ ಅನುಪಸ್ಥಿತಿಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಾಗೇಶ್ ಹಲಚೇರಿ, ನಾಗೇಶ್ ಪಿತಲ್, ಅಂಬರೀಶ್ ಹೋಸಮನಿ, ವಿದ್ಯಾರ್ಥಿ ಮುಖಂಡ ಶರಣು ತೇಗಲತಿಪ್ಪಿ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಯಲ್ಲಾಲಿಂಗ ದಂಡಿನ್, ಶಾಲೆಯ ಶಿಕ್ಷಕ ಅಂಬ್ರುತಪ್ಪ ಕೇರಳ್ಳಿ ಸೇರಿದಂತೆ ಇತರರು ಹಾಜರಿದ್ದರು.