ಅಮಲಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ಅಮಲಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ಇಂದು: ಬೀದರ್ ತಾಲ್ಲೂಕಿನ ಅಮಲಾಪೂರ ಗ್ರಾಮ ಪಂಚಾಯಿತಿಗೆ ಭಾರತೀಯ ಜೈ ಭೀಮ್ ದಳ ಶಾಖೆ ವತಿಯಿಂದ ಬೀಗ ಹಾಕಿ ಪ್ರತಿಭಟನೆ ಮಾಡಲಾಯಿತು ಪಂಚಾಯತ್ ವ್ಯಾಪ್ತಿಯಲ್ಲಿ ಜನರು ಮೂಲಭೂತ ಸೌಕರ್ಯಗಳನ್ನು ಇರುವಂತ ನೀರು ವಿದ್ಯುತ್ ರಸ್ತೆ ಒಳಚರಂಡಿ ಇತರ ಸಮಸ್ಯೆಗಳು ಒಳಗೊಂಡಂತೆ ಜನರು ಸೋತೋಗಿದ್ದು ಇದಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ ಮೇಲಧಿಕಾರಿಗಳು ಯಾವುದೇ ರೀತಿ ಸ್ಪಂದನೆ ಕೊಡುತ್ತಿಲ್ಲ ಮತ್ತು ಕಾಮಗಾರಿಕೆ ಸಂಬಂಧಪಟ್ಟ ಪಂಚಾಯತ್ ನಲ್ಲಿನ 14ನೇ 15ನೆಯ ಹಣಕಾಸಿನ ನಿಧಿ ಜಿಜಿಎಂ ಕಾಮಗಾರಿಕೆ ಸಂಬಂಧಪಟ್ಟದ್ದು ದಾಖಲಾತಿಗಳು ಕೇಳಿದ್ರು ಕೂಡ ಕೊಡುತ್ತಿಲ್ಲ ಮತ್ತು ಕಾಮಗಾರಿಕೆಯಲ್ಲಿ ಬಹಳಷ್ಟು ಅವ್ಯವರ ನಡೆದಿದ್ದು ಬೆಳಕಿಗೆ ಬಂದಿರುತ್ತದೆ ಅಧಿಕಾರಿಗಳ ಮೇಲೆ ಇಲ್ಲಿವರೆಗೂ ಯಾರು ಕೂಡ ಕ್ರಮ ಕೈಗೊಂಡಿಲ್ಲ ಇನ್ನು ಗ್ರಾಮದಲ್ಲಿ ಅನೇಕ ಸಮಸ್ಯೆಗಳನ್ನು ಒಳಗೊಂಡಿರುತ್ತದೆ ಮತ್ತು ಪ್ರತಿಭಟನೆಯಲ್ಲಿ ಭಾರತೀಯ ಜೈ ಭೀಮ್ ದಳ ಜಿಲ್ಲಾಧ್ಯಕ್ಷರಾದ ಅಂಬೇಡ್ಕರ್ ಸಾಗರ್ ದಲಿತ ಪರ ಹೋರಾಟಗಾರರು ನರ್ಸಿಂಗ್ ಸಾಮ್ರಾಟ್ ತುಕರಾಮ್ ಗೋರೆ ಮಾರುತಿ ಬಿ ಕಂಟೆ ಹಾಗೂ ಸಾರ್ವಜನಿಕರು ಸೇರಿದಂತೆ ಮಹಿಳೆಯರು ಮತ್ತು ಗ್ರಾಮಸ್ಥರು ಹಾಗೂ ಅನೇಕ ದಲಿತ ಮುಖಂಡರುಗಳು ಹೋರಾಟಗಾರರು ಭಾಗವಹಿಸಿದ್ದು ವಿಶೇಷವಾಗಿತ್ತು. ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್