ರಮೇಶ ಅ. ಜತ್ತಿ ಅವರಿಗೆ ಗುರುವಂದನಾ ಸಮಾರಂಭ ಜರುಗಿರು

ರಮೇಶ ಅ. ಜತ್ತಿ ಅವರಿಗೆ  ಗುರುವಂದನಾ ಸಮಾರಂಭ ಜರುಗಿರು

ರಮೇಶ ಅ. ಜತ್ತಿ ಅವರಿಗೆ ಗುರುವಂದನಾ ಸಮಾರಂಭ ಜರುಗಿರು

ಕಲಬುರಗಿ: ನಗರದ ಖುಬಾ ಪ್ಲಾಟನಲ್ಲಿ ರಾಜ ಸ್ಪರ್ಧಾ ತರಬೇತಿ ಕೇಂದ್ರದ ನಿರ್ದೇಶಕರಾದ ರಮೇಶ ಅ. ಜತ್ತಿ ಅವರಿಗೆ ಗುರುವಂದನಾ ಸಮಾರಂಭ ಜರುಗಿರು. ಶ್ರೀ ಸಮರ್ಥ ಸದ್ಗುರು ಶಂಕರಾನದ ಮಹಾರಾಜರು, ಷ.ಬ್ರ. ಡಾ. ಚೆನ್ನರುದ್ರಮುನಿ ಶಿವಾಚಾರ್ಯರು, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಪಂಚಾಯತ ಅಭಿವೃದ್ಧಿ ಅಧಿಕಾರಿ ಕು. ರಾಜೇಶ್ವರಿ ಬಿ. ಸಾಹು, ಶಿಕ್ಷಕರಾದ ಶಂಭುಲಿಂಗ ದುದನಾಳ, ಜಿತೇಂದ್ರ, ಅನೀಲಕುಮಾರ, ಪರಶುರಾಮ, ವಿದ್ಯಾರಾಣಿ, ಜೆಟೆಪ್ಪ ಸೇರಿದಂತೆ ಇತರರು ಇದ್ದರು.