ನಮ್ಮ ಹಣ.ನಮ್ಮ ಹಕ್ಕು.ನಮ್ಮ ಹೋಣೆಗಾರಿಕೆ

ನಮ್ಮ ಹಣ.ನಮ್ಮ ಹಕ್ಕು.ನಮ್ಮ ಹೋಣೆಗಾರಿಕೆ

ನಮ್ಮ ಹಣ.ನಮ್ಮ ಹಕ್ಕು.ನಮ್ಮ ಹೋಣೆಗಾರಿಕೆ

ಕಮಲನಗರ: ತಾಲೂಕಿನ ಚಾಂದೂರಿ ಗ್ರಾಮ ಪಂಚಾಯತ ನಲ್ಲಿ 2024-25 ನೇ ಸಾಲಿನ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯನ್ನು ನಡೆಸಲಾಯಿತು.

 ಈ ಸಭೆಯಲ್ಲಿ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಆನಂದ ಎಸ್ ಎಚ್ ಸಭೆಯಲ್ಲಿ ನಮ್ಮ ಹಣ ನಮ್ಮ ಹಕ್ಕು ನಮ್ಮ ಹೊಣೆಗಾರಿಕೆ ಎಂಬ ವಿಷಯವನ್ನು ಕುರಿತು ಮಾತನಾಡಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ದೇವದಾಸ ಮುಸ್ಕೆ ಸರ್ ಸಹ ಹಾಜರಿದ್ದರು. ಈ ಸದರಿ ಸಭೆಗೆ ಊರಿನ ಹಿರಿಯ ನಾಗರಿಕರಾದ ಶ್ರೀ ಕೋಂಡಿಬಾ ಮಾಣಿಕರಾವ ಬಿರಾದಾರ ಇವರ ಅಧ್ಯಕ್ಷ ತೆಯಲ್ಲಿ ಗ್ರಾಮ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸೋಮಶೇಖರ ಸಹ ಹಾಜರಿದ್ದರು.ಮತ್ತು ಗ್ರಾಮ ಪಂ ಅದ್ಯಕ್ಷರು.ಉಪಾಧ್ಯಕ್ಷ ರು.ಗ್ರಾಮ ಪಂ ಸದಸ್ಯರು.ಕಾರ್ಯದರ್ಶಿ. ಸಹ ಹಾಜರಿದ್ದರು.ಡಿ.ಒ.ಸರ್ ಗ್ರಾಮದ ಗ್ರಾಮಸ್ಥರು ಮತ್ತು ಗ್ರಾಮ ಸಂಪನ್ಮೂಲ ವ್ಯಕ್ತಿ ಗಳಾದ ಯೋಗೇಶ ಪಾಟೀಲ್.ಶ್ರೀದೇವಿ ಬೀರಾದಾರ.ಸುನೀಲ ವಿಠಲ್.ರಂಜನಾ ಬೀರಾದಾರ ಪಲ್ಲವಿ.ದೇವಿಕಾ.ಜಗನ್ನಾಥ ಶೇಷರಾವ್ ಈ ಸಭೆಗೆ ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು ಯೋಜನೆಯ ಹಿನ್ನೆಲೆ. ಉದ್ದೇಶ. ಪ್ರಕಾರ ಗಳು ಈ ಯೋಜನೆಯ ಸವಿಸ್ತಾರವಾಗಿ ಹೇಳಿದರು.ಮತ್ತು ಮೇಳು ಕೀಳು ಎಂಬ ಭಾವನೆಗಳನ್ನು ಇರಬಾರದು. ಎಲ್ಲರು ಸಮಾನರು ಸಹ ಬಾಳ್ವೆ ಎಂದು ಹೇಳುತ್ತಾ ತಮ್ಮ ಮಾತುಗಳಿಗೆ‌ ವಿರಾಮ‌ ಹಾಕಿದರು.ಈ ಗ್ರಾಮ ಸಭೆಯನ್ನು ಯಶಸ್ವಿ ಯಾಗಿ ನಡೆಸಲಾಯಿತು.