ದಿ.ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ ಬಿಜೆಪಿ ಮುಖಂಡರಿಂದ ಆಚರಿಸಿದರು

ದಿ.ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ ಬಿಜೆಪಿ ಮುಖಂಡರಿಂದ ಆಚರಿಸಿದರು

ದಿ.ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ ಬಿಜೆಪಿ ಮುಖಂಡರಿಂದ ಆಚರಿಸಿದರು 

ಕಲಬುರಗಿ: ನಗರದ ಆದರ್ಶ ನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಹಾಗೂ ಭಾರತ ಕಂಡಂತ ಶ್ರೇಷ್ಠ ಪ್ರಧಾನಮಂತ್ರಿ ಹಾಗೂ ಅಜಾತಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ ಬಿಜೆಪಿ ಮುಖಂಡರಿಂದ ಆಚರಿಸಲಾಯಿತು. ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಸಾವಿತ್ರಿ ಕೂಳಗೇರಿ, ಪ್ರಭಾವತಿ ದೊಡ್ಡಮನಿ, ಸುರೇಶ್ ಸಾಲಕ್ಕಿ, ಮಲ್ಲಿಕಾರ್ಜುನ್ ಬಿರಾದರ, ಸುನಂದ ಪಾಟೀಲ್, ವಾರ್ಡ್ ನಂಬರ್ 30ರ ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಥ್ ಕಳಸಕರ್, ಉತ್ತರಮಂಡಲ ಪ್ರಧಾನ ಕಾರ್ಯದರ್ಶಿ ವಿಜಯ ಮಡಿವಾಳ, ಉತ್ತರಮಂಡಲ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಹುಡ್ಗಿ, ಶರಣು ಸಿಗಿ, ರಾಮಚಂದ್ರ ಚವಾಣ್, ವಾರ್ಡ್ ನಂಬರ್ 32 ಮುಖಂಡರಾದ ಶಿವಕುಮಾರ್ ಕಾಳಗಿ, ಮಹದೇವ ತಂಬಾಕೆ, ಶರಣು ದೋಣಿ, ಬಾಬುರಾವ ಗುತ್ತೇದಾರ, ಸಿದ್ದಪ್ಪ ಹುಳಿಪಲ್ಯಾ, ಮಹೇಶ ಸೇರಿದಂತೆ ಕಾರ್ಯಕರ್ತರು ಇದ್ದರು.