ಬಿ.ಎಸ್.ಪಿ.ತಾಲೂಕು ಸಮಿತಿ ರಚನೆ

ಬಿ.ಎಸ್.ಪಿ.ತಾಲೂಕು ಸಮಿತಿ ರಚನೆ

ಬಿ.ಎಸ್.ಪಿ.ತಾಲೂಕು ಸಮಿತಿ ರಚನೆ

ಆಳಂದ : ಪಟ್ಟಣದಪ್ರವಾಸಿ ಮಂದಿರದಲ್ಲಿ, ನೂತನವಾಗಿ ಬಿಎಸ್ಪಿ ತಾಲೂಕು ಸಮಿತಿ ರಚನೆ ಮಾಡಲಾಯಿತು

ವಿಧಾನಸಭಾ ಸಯೋಜಕರಾಗಿ ಪರಮೇಶ್ವರ ಗಾಯಕ್ವಾಡ್,ವಿಧಾನಸಭಾ ಉಪಾಧ್ಯಕ್ಷರಾಗಿ ದಯಾನಂದ ಕಾಂಬಳೆ,ಕಾರ್ಯದರ್ಶಿಯಾಗಿಮಹೇಶ್ ಕಾಂಬಳೆ,ಪ್ರಧಾನ ಕಾರ್ಯದರ್ಶಿಯಾಗಿ ಓಂ ಪ್ರಕಾಶ್ ಪಾತ್ರೆ,ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ವಿಧಾನಸಭಾ ಉಸ್ತುವಾರಿ ಅಶೋಕ ಕಾಂಬಳೆ, ರಾಜ್ಯನಾಯಕರಾದ ಡಾ. ಅನಿಲ್ ಟೆಂಗಳಿ.ಜಿಲ್ಲಾಧ್ಯಕ್ಷರಾದ ಆನಂದ ಮಸ್ಕಿ, ಯಲ್ಲಪ್ಪ ಚಲವಾದಿ, ಆಳಂದ ವಿಧಾನಸಭಾ ಅಧ್ಯಕ್ಷರಾಗಿ ರಾಜಕುಮಾರ ಮುದುಗಲೆ.ಸಂಜು ಬೋಸ್ಲೆ ಮುಂತಾದವರು ಉಪಸ್ಥಿತರಿದ್ದರು.ಈ 

ಸಂದರ್ಭದಲ್ಲಿ ಮಾತನಾಡಿದ ಅನಿಲ್ ಟೆಂಗಳಿ ಪಕ್ಷ ಸಂಘಟಿತ ಮಾಡಲು ಪ್ರತಿಯೊಬ್ಬರು ಶ್ರಮ ವಹಿಸಬೇಕು ಎಂದರು.

ವರದಿ ಡಾ .ಅವಿನಾಶ S ದೇವನೂರ