ರಮೇಶ್ ಡಾಕುಳಗಿ ನೇತೃತ್ವದಲ್ಲಿ ಹುಮ್ನಾಬಾದ್ ಸಂಪೂರ್ಣ ಬಂದ್

ರಮೇಶ್ ಡಾಕುಳಗಿ ನೇತೃತ್ವದಲ್ಲಿ ಹುಮ್ನಾಬಾದ್ ಸಂಪೂರ್ಣ ಬಂದ್

ರಮೇಶ್ ಡಾಕುಳಗಿ ನೇತೃತ್ವದಲ್ಲಿ ಹುಮ್ನಾಬಾದ್ ಸಂಪೂರ್ಣ ಬಂದ್

  ಇಂದು ಹುಮ್ನಾಬಾದ್ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ವತಿಯಿಂದ ಹುಮ್ನಾಬಾದ್ ಬಂದ್ ಮಾಡಲಾಯಿತು ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ಅವಹೇಳನ ಪದ ಹೇಳಿಕೆಯ ಕುರಿತು ಹುಮ್ನಾಬಾದ್ ಸಂಪೂರ್ಣ ಬಂದ್ ಯಶಸ್ವಿ ನೆರವೇರಿತು ಈ ಸಂದರ್ಭದಲ್ಲಿ ಮಾತಾಡಿದ ಒಕ್ಕೂಟದ ಅಧ್ಯಕ್ಷರು ಶ್ರೀ ರಮೇಶ್ ಡಾಕುಳಗಿ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು ಇದೇ ಸಂದರ್ಭದಲ್ಲಿ ಮಾತಾಡಿದ ಅಂಬೇಡ್ಕರ್ ಕೊಟ್ಟ ಸಂವಿಧಾನ ಮುಖಾಂತರ ಸಚಿವರಾಗಿದ್ದು ಅಂಬೇಡ್ಕರ್ ಅವರಿಗೆ ಅವಹೇಳನೆ ಮಾಡಿದ ಕೇಂದ್ರ ಸಚಿವರು ಕೂಡಲೆ ಕ್ಷಮೆ ಕೇಳಬೇಕು ಅಂತ ಒತ್ತಾಯಿಸಿದರು ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಬೆಂಬಲ ಸೂಚಿಸಿದ ವಿಧಾನಪರಿಷತ್ ಸದಸ್ಯರು ಶ್ರೀ ಚಂದ್ರಶೇಖರ್ ಪಾಟೀಲ್ ಭೀಮರಾವ್ ಪಾಟೀಲ್ ಬಂದ್ ಬೆಂಬಲಿಸಿದರು ವಿವಿಧ ಗ್ರಾಮಗಳಿಂದ ಸುಮಾರು ಮಹಿಳೆಯರು ಗಣ್ಯರು ಸಂಘಟನೆಯ ಮತ್ತು ಮಕ್ಕಳು ಸೇರಿದಂತೆ ಯಶಸ್ವಿಯಾಗಿ ಹುಮ್ನಾಬಾದ್ ಬಂದ್ ಮಾಡಲಾಯಿತು    

ವರದಿ:ಮಛಂದ್ರ ಕಾಂಬ್ಳೆ ಬೀದರ್