ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಡಿ. ಎಸ್. ಎಸ್.ತಾಲೂಕ ಸಂಚಾಲಕರಾದ ರಂಗಸ್ವಾಮಿ ಕೊಂಕಲ್ ನೇತೃತ್ವದಲ್ಲಿ ಆಗ್ರಹ.

ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಡಿ. ಎಸ್. ಎಸ್.ತಾಲೂಕ ಸಂಚಾಲಕರಾದ ರಂಗಸ್ವಾಮಿ ಕೊಂಕಲ್  ನೇತೃತ್ವದಲ್ಲಿ  ಆಗ್ರಹ.

ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಡಿ. ಎಸ್. ಎಸ್.ತಾಲೂಕ ಸಂಚಾಲಕರಾದ ರಂಗಸ್ವಾಮಿ ಕೊಂಕಲ್ ನೇತೃತ್ವದಲ್ಲಿ ಆಗ್ರಹ.

ಗುರುಮಿಠಕಲ್ :ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಮಾನ್ಯ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ವಿರೋದಿಸಿ ಗುರುಮಿಠಕಲ್ ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಕ್ಷಣ ಅವರನ್ನು ರಾಜಿನಾಮೆ ನೀಡುವಂತೆ ಹಾಗೂ ದೇಶಾದ್ಯಂತ ಸಾರ್ವಜನಿಕವಾಗಿ ಕ್ಷಮೆಯಾಚಿಸಬೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು ಮಾನ್ಯಗುರುಮಾಠಕಲ್ 

ತಹಶೀಲ್ದಾರರ ಮುಖಾಂತರ ಮಾನ್ಯ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ 

ಶ್ರೀ ಶಿವಪುತ್ರ ಜವಳಿ,ಚಂದಪ್ಪ ಮೂನಿಯಪ್ಪನೋರ್

ಗುರುಮಾಠಕಲ್ ತಾಲೂಕು ಸಂಚಾಲಕರಾದ ರಂಗಸ್ವಾಮಿ ದಾಸರಿ ಕೊಂಕಲ್. ತಾಯಪ್ಪ ಭಂಡಾರಿ. ಮರಿಯಪ್ಪ ಕ್ರಾಂತಿ, ನಾಗರಾಜ್ ಶಹಪುರ್.ಶ್ರೀಮಂತ ಸಿಂಗನಲ್ಲಿ.ದೊಡ್ಡಪ್ಪ ಕಡಂಗೇರ.

ನಾಗರಾಜ್ ಕಂದೂಕುರ್. ಅನಿಲ್ ಕಂದೂಕುರ್.ಆನಂದ್ ಯಲಸತ್ತಿ.

ಶ್ರೀನಿವಾಸ್ ಅನಪುರ್.ರಾಜು ಕೊಂಕಲ್.ಮೊಗಲಪ್ಪ ಕೊಂಕಲ್.

ಲಕ್ಷ್ಮಣ್ ಕೊಂಕಲ್.ನರೇಶ್ ಕೊಂಕಲ್.ಮುಂತಾದವರು ಭಾಗವಹಿಸಿದ್ದರು.