ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಕಮಲನಗರ: ತಾಲೂಕಿನ ಕಮಲನಗರ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸದ್ರಿ ಕಾರ್ಯಕ್ರಮವನ್ನು ಕಮಲನಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದಂತ ಶ್ರೀಮತಿ ಸುಶೀಲಾಬಾಯಿ, ಜಿಲ್ಲಾ ಜನ ಜಾಗೃತ ಸದಸ್ಯರು ಶ್ರೀಯುತ ಮಡಿವಾಳಪ್ಪ ಮುರ್ಕೆ , ಕಮಲನಗರ ಪೊಲೀಸ್ ಠಾಣೆಯ ಏಎಸ್ಐ ವೀರಶೈಟಿ ಸರ್, ಔರಾದ್ (ಬಾ) ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವರು ಶ್ರೀಯುತ ರಾಘವೇಂದ್ರ ಯು ಜ್ಯೋತಿ ಬೆಳಗುಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು,

ಸದ್ರಿ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ( ಶುದ್ಧಗಂಗಾ ಘಟಕ, ಮಧ್ಯವರ್ಜಿನ ಶಿಬಿರ, ಕೆರೆ ಕಾಮಗಾರಿ , ನಿರ್ಗತಿಕರಿಗೆ ಮಾಶಾಸನ ಹಾಗೂ ವಾಸ್ತಲ್ಯ ಮನೆ ರಚನೆ, ರೈತರಿಗೆ ಕೃಷಿ ಕಾರ್ಯಕ್ರಮ, ಹೈನುಗಾರಿಕೆ ಕಾರ್ಯಕ್ರಮ, ಬೀದರ್ ಮಾದರಿಯ ಹೈನುಗಾರಿಕೆ, 10 ಹಲವು ಕಾರ್ಯಕ್ರಮಗಳ ಬಗ್ಗೆ ಶ್ರೀಯುತ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಮಡಿವಾಳಪ್ಪ ಮುರ್ಕೆ ಯವರು ಮಾಹಿತಿಯನ್ನು ನೀಡಿದರು,

 ಮಹಿಳೆಯರ ಸಬಲೀಕರಣ, ಪ್ರಗತಿ ಬಂದ ಸ್ವ ಸಹಾಯ ಸಂಘಗಳ ನಿರ್ವಹಣೆ, ಮಹಿಳೆಯರ ಸ್ವಉದ್ಯೋಗ ಇತ್ಯಾದಿ ಬಗ್ಗೆ ಕಮಲನಗರ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಸುಶೀಲಾಬಾಯಿ ಮಾಹಿತಿಯನ್ನು ನೀಡಿದರು,

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆದ ಬಂದ ದಾರಿ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಬ್ಯಾಂಕಿನ ಅಚ್ಚುಕಟ್ಟಾದ ವ್ಯವಹಾರ, ಸದಸ್ಯರಿಯ ಲಾಭಾಂಶ, ಜನ ಮಂಗಳ ಕಾರ್ಯಕ್ರಮ, ಸಂಘಗಳ ನಿರ್ವಹಣೆ ಇತ್ಯಾದಿ ಮಾಹಿತಿಯನ್ನು ಆಹಾರ ತಾಲೂಕಿನ ಕ್ಷೇತ್ರ ಯುವಜನಾಧಿಕಾರಿಯವರು ಶ್ರೀಯುತ ರಾಘವೇಂದ್ರ ಗೌಡ ಅವರು ಮಾಹಿತಿಯನ್ನು ನೀಡಿದರು, 

ಸದರಿ ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಯವರು ಕೃಷಿ ಮೇಲ್ವಿಚಾರಕರು ಬಸವರಾಜ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಸಂಗೀತ, ತಾಲೂಕ ನೋಡಲ್ ಅಧಿಕಾರಿ ಮಹದೇವಪ್ಪ, ವಲಯದ ಸೇವಾ ಪ್ರತಿದಿಯವರು ಹಾಗೂ ಸಿಎಸ್‌ಸಿ ಸೇವಾದಾರರು ಮತ್ತು ಪ್ರಗತಿ ಬಂದು ಸ್ವಸಹಾಯ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು