ನಿಧನ ವಾರ್ತೆ : ಶಾಂತಾಬಾಯಿ ಗಂ ,ದಿ.ರಾಣಪ್ಪಾ ನಾಟೀಕಾರ ನಿಧನ.
ನಿಧನ ವಾರ್ತೆ : ಶಾಂತಾಬಾಯಿ ಗಂ ರಾಣಪ್ಪಾ ನಾಟೀಕಾರ ನಿಧನ.
ಕಲಬುರಗಿ : - ಶಾಂತಾಬಾಯಿ ಗಂ ದಿ.ರಾಣಪ್ಪಾ ನಾಟೀಕಾರ ನಿಧನ ( ) ರವರು ಸೋಮವಾರ ದಿನಾಂಕ 23/12/2024 ರಂದು ನಿಧನ ಹೊಂದಿದ್ದಾರೆ.
ಇವರಿಗೆ ಮಕ್ಕಳಾದ ಮಾಣಿಕಮ್ಮ, ಶ್ರವಣಕುಮಾರ, ಶ್ರೀಶೈಲ, ಹಾಗೂ ಅಪಾರ ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ.
ಇವರ ಅಂತ್ಯಕ್ರಿಯೇಯು ಮಂಗಳವಾರ ದಿನಾಂಕ 24-12-2024 ರಂದು ಬೆಳಿಗ್ಗೆ 11 ಗಂಟೆಗೆ, ಕಲಬುರಗಿ ತಾಲೂಕಿನ ಸಣ್ಣೂರ ಗ್ರಾಮದ ಸ್ವಂತ ಹೊಲದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶೋಕ ವ್ಯಕ್ತ : ನಾಟೀಕಾರ ಬಳಗ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.