ಅಮಿತ ಶಾ ಗ್ರಹಮಂತ್ರಿ ಸ್ಥಾನದಿಂದ ವಾಜಾಕ್ಕೆ ಆಗ್ರಹ
ಅಮಿತ ಶಾ ಗ್ರಹಮಂತ್ರಿ ಸ್ಥಾನದಿಂದ ವಾಜಾಕ್ಕೆ ಆಗ್ರಹ
ಕಲಬುರಗಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನ್ ಮಾಡಿರುವ ಅಮಿತ ಶಾ ಗೆ ಗ್ರಹಮಂತ್ರಿ ಸ್ಥಾನದಿಂದ ವಾಜಾ ಮಾಡಬೇಕೆಂದು ಬಹುಜನ ಹೋರಾಟ ಸಮಿತಿ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಜಿಲ್ಲಾ ಅಧಿಕಾರಿಗಳ ಮುಖಾಂತರ ರಾಷ್ಟ್ರ ಪತಿ ಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಅಧ್ಯಕ್ಷ ವಿಜಕಾಂತ್ ರಾಗಿ, ಜಿಲ್ಲಾ ಅಧ್ಯಕ್ಷ ರವಿ ಆರ್ ಕೋರಿ, ಅಂಬಾರಾಯ್ ದಸ್ಥಾಪೂರ, ವಿಠ್ಠಲ್ ಕೊನೇಕಾರ್, ಮಾಪಣ್ಣ ಜಿ ಕಟ್ಟಿ, ಸೋಮಶೇಖರ ಬಂಗಾರಗಿ, ಶ್ರೀನಿವಾಸ್ ಕೆಂಚೆ, ಶ್ರೀಕಾಂತ್ ಕಾಪಾನೂರ, ಚೇತನ್ ಕಪನೂರ್ ಸೇರಿದಂತೆ ಇತರರು ಇದ್ದರು.