24/7 ನೀರಿನ ಪೈಪ್ ಅಳವಡಿಸುವ ಭೂಮಿ ಪೂಜೆ

24/7 ನೀರಿನ ಪೈಪ್ ಅಳವಡಿಸುವ ಭೂಮಿ ಪೂಜೆ

24/7 ನೀರಿನ ಪೈಪ್ ಅಳವಡಿಸುವ ಭೂಮಿ ಪೂಜೆ

ಕಲಬುರಗಿ ; ನಗರದ ವಾರ್ಡ್ ನಂಬರ್ 47 ರಾಜಪುರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 24/7 ನಿರಂತರ ನೀರು ಸರಬರಾಜು ಯೋಜನೆ ಅಡಿಯಲ್ಲಿ 24/7 ನೀರಿನ ಪೈಪ್ ಅಳವಡಿಸುವ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರೆವೆರಿಸಿದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 47ರ ಸದಸ್ಯೆ ಶ್ರೀಮತಿ ಹೊನ್ನಮ್ಮ ಬಿ ಹಾಗರಗಿ, ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಸ್ಥಳೀಯ ಮುಖಂಡರಾದ ರವಿ ಹಾಗರಿಗೆ, ಸಿದ್ದರಾಮಯ್ಯ ಮಹಂತಗೊಳ, ಶರಣಪ್ಪ ಚನ್ನಪ್ಪಗೊಳ, ಬಾಬು ಹಾಗರಗಿ, ವಿಶ್ವನಾಥ್ ಡೆಂಗಿ, ವಿಜಯಕುಮಾರ್ ಹಿರಾಪುರ್, ಶಾಂತಕುಮಾರ ಯಂಬಾಡಿ, ಕಲ್ಯಾಣ್ ರೋಡ್ ಜಂಗಲೆ, ಗುರುರಾಜ್ ಮಠ, ಶಾಂತಯ್ಯ ಮಠಪತಿ, ರಾಜಕುಮಾರ್ ಉಪ್ಪಾಳೆ, ಅಮಿತ್ ನಾಗಹಳ್ಳಿ, ಸುರೇಶ್ ದೊಡ್ಮನಿ, ರೇವಣಸಿದ್ದಪ್ಪ ಬುಳ್ಳಾ, ಪರಮೇಶ್ ಹಡಪದ್, ಸುರೇಶ್ ಮಿಣಜಗಿ, ಅವರಾದೆ, ಶಂಕರಗೌಡ ದ್ಯಾವಂತಗಿ, ಭಿಮಶಾ ಮಾಶಳಕರ್, ಹಾಗೂ ಎಲ್‌ಆಂಡ್‌ಟಿ ಇಂಜಿನಿಯರ್ ಶ್ರೀಧರಾವ, ದೇವಾನಂದ, ಮಂಜುನಾಥ್ ನಾಗಾವಿ, ರಿತೇಶ್ ಗೌಳಿ, ಎಲ್‌ಆಂಡ್‌ಟಿ ಕಂಪನಿಯ ಸಾಮಾಜಿಕ ತಜ್ಞರಾದ ಲಿಂಗರಾಜ್ ಹೀರಾ ಇದ್ದರು.