ಸಿ ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಲ್ಲಮಪ್ರಭು ಪಾಟೀಲ್
ಸಿ ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ: ನಗರದ ದಕ್ಷಿಣ ಮತಕ್ಷೇತ್ರದ ಎಸ್.ಬಿ ಕಾಲೇಜ ಆನಂದ ಹೊಟೇಲ್‌ನಿಂದ ಎಸ್. ಎಂ. ಪಂಡಿತ ರಂಗಮಂದಿರದವರೆಗೆ ನಿರ್ಮಾಣವಾಗುತ್ತಿರುವ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೇಯರ್ ಯಲ್ಲಪ್ಪ ನಾಯಕೋಡಿ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ರಾಜಗೋಪಾಲ ರೆಡ್ಡಿ, ಲಿಂಗರಾಜ ಕಣ್ಣಿ, ಗುತ್ತಿಗೇದಾರ ಧೂಳೇಶ ಪಾಟೀಲ, ಆನಂದ ನಂದೂರಕರ್, ಮಲ್ಲಿಕಾರ್ಜುನ ದೇವರಗುಡಿ, ಶರಣು ಅವರಾದ, ವಿಜಯಕುಮಾರ ಪಡಶೇಟ್ಟಿ, ಚನ್ನಬಸಯ್ಯ ನಂದಿಕೋಲ, ಗುಂಡಪ್ಪ ಸಾಳಂಕಿ, ಮನೀಷ ವೈಕೋಂಟ, ವಿಶ್ವನಾಥ ಪಾಟೀಲ, ಎಇಇ ಶಿವಶರಣಪ್ಪ ಪಟ್ಟಣಶೇಟ್ಟಿ, ಎಇ ಶಾಂತಕುಮಾರ ನಂದೂರ ಸೇರಿದಂತೆ ಇನ್ನಿತರರಿದ್ದರು
.