ಶಿವಮ್ಮ ಭೀಮರಾವ್ ವಡಗಾಂವ್ ನಿಧನ

ಶಿವಮ್ಮ ಭೀಮರಾವ್ ವಡಗಾಂವ್ ನಿಧನ

ಶಿವಮ್ಮ ಭೀಮರಾವ್ ವಡಗಾಂವ್ ನಿಧನ 

ನಿಧನ ವಾರ್ತೆ ಆಳಂದ :

ಸಾಲೆಗಾಂವ್: ಶಿವಮ್ಮ ಭೀಮರಾವ್ ವಡಗಾಂವ್ (ವಯಸ್ಸು 95), ಸಾಲೆಗಾಂವ್ ನಿವಾಸಿಯವರು, ಇಂದು ಭಾನುವಾರ ನಸುಕಿನ ಜಾವ ವಯೋ ಸಹಜವಾಗಿ ನಿಧನರಾದರು . 

  ಭಾರತ್ ಸೇವಾದಳ ತಾಲೂಕು ಅಧಿನಾಯಕರು ಹಾಗೂ ಆಳಂದ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಮುಖಂಡರಾದ ಶರಣಬಸಪ್ಪ ಚಂದ್ರಕಾಂತ್ ವಡಗಾಂವ್ ಅವರ ಅಜ್ಜಿಯವರಾಗಿದ್ದರು. ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಆಳಂದ ತಾಲೂಕಿನ ಸಾಲೆಗಾಂವ್ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.