೨೦ನೇ ಜಿಲ್ಲಾ ಟೇಕ್ವಾಂಡೋ ಚಾಂಪಿಯನ್‌ಶಿಪ್ ಕಾರ್ಯಕ್ರಮ ಜರಗಿತು

೨೦ನೇ ಜಿಲ್ಲಾ ಟೇಕ್ವಾಂಡೋ ಚಾಂಪಿಯನ್‌ಶಿಪ್ ಕಾರ್ಯಕ್ರಮ ಜರಗಿತು

೨೦ನೇ ಜಿಲ್ಲಾ ಟೇಕ್ವಾಂಡೋ ಚಾಂಪಿಯನ್‌ಶಿಪ್ ಕಾರ್ಯಕ್ರಮ ಜರಗಿತು 

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುಲ್ಬರ್ಗ ಜಿಲ್ಲೆ ಟೇಕ್ವಾಂಡೋ ಅಸೋಸಿಯೇಷನ್ (ಆರ್) ಹಾಗೂ ಕರ್ನಾಟಕ ಟೇಕ್ವಾಂಡೋ ಅಸೋಸಿಯೇಷನ್, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ೨೦ನೇ ಜಿಲ್ಲಾ ಟೇಕ್ವಾಂಡೋ ಚಾಂಪಿಯನ್‌ಶಿಪ್ ೨೦೨೪ರ ಕಾರ್ಯಕ್ರಮವನ್ನು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಡಾ.ಸುರೇಶ್ ಎಲ್.ಶರ್ಮಾ ಅವರು ಉದ್ಘಾಟಿಸಿದರು. ಕ್ರೀಡಾ ಮುಖ್ಯಸ್ಥ ಸಿ.ಎನ್. ಬಬಲ್ಗಾಂವ್, ಯಾದಗಿರಿ ಜಿಲ್ಲಾ ಟೇಕ್ವಾಂಡೋ ಅಧ್ಯಕ್ಷ ಪಾಷಾ, ಓವೈಸ್ ಶೇಖ್, ರಾಜು ಭುಸನೂರ, ದಶರತ್, ಫರೀದ್ ಖಾನ್, ನಂದಕುಮಾರ್ ತಳಕೇರಿ, ಮುಕ್ತದಿರ್ ಖಾನ್, ಪ್ರವೀಣ್ ಪುಣೆ, ಹಮದ್ ಅಲಿ ಇದ್ದರು.