ಚಾಣಕ್ಯ ಶಾಲೆ ಸುವರ್ಣ ಮಹೋತ್ಸ
ಚಾಣಕ್ಯ ಶಾಲೆ ಸುವರ್ಣ ಮಹೋತ್ಸ
ಕಲಬುರಗಿ: ಒಂದು ಶಾಲೆಯ , ವರ್ಷಗಳ ಯಶಸ್ವೀ ಸೇವೆಯನ್ನು ಆಚರಿಸುವ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಭಾನುಕುಮಾರ ಗಿರೇಗೋಳ ಹೇಳಿದರು
ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಚಾಣಕ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಶಾಲೆಯ ಇತಿಹಾಸ, ಸಾಧನೆಗಳು, ಮತ್ತು ಭವಿಷ್ಯದ ಗುರಿಗಳನ್ನು ಹೊತ್ತೊಯ್ಯುವಷ್ಟು ಆಯೋಜನೆಗಳು ನಡೆಯುತ್ತವೆ.
ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಯಾದ ಧಾರವಾಡ ಸಾಮಾಜಿಕ ಜಿಲ್ಲಾ ಅರಣ್ಯ ಅಧಿಕಾರಿ ಡಾ. ಶಿವಕುಮಾರ್ ಗಾಜರೆ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಭಾನುಕುಮಾರ ಗಿರೇಗೋಳ ಸೇರಿದಂತೆ ಶಾಲೆಯ ಶಿಕ್ಷಕರು, ಹಳೆ, ಹೋಸ, ವಿದ್ಯಾರ್ಥಿಗಳು ಇದ್ದರು.